ಏಪ್ರಿಲ್ 29 ಮತ್ತು 30 ರಂದು ಮಂಗಳೂರಿನಲ್ಲಿ ಎ.ಜೆ ಗ್ರೂಪ್ಸ್ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಾವಳಿ
ಮಂಗಳೂರು-ಎ.ಜೆ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಕಾರ್ಪೊರೇಟ್ ಪ್ರೀಮಿಯರ್ ಲೀಗ್ ‘ ಅತಿ ದೊಡ್ಡ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಾವಳಿ ಮಂಗಳೂರಿನಲ್ಲಿ ಏಪ್ರಿಲ್ 29 ರಿಂದ 30 ರವರೆಗೆ ಎ ಜೆ ಮೈದಾನದಲ್ಲಿ ಆಯೋಜಿಸಲಾಗಿದೆ ಒತ್ತಡದ ಕಾರ್ಪೊರೇಟ್ ಜೀವನಕ್ಕೆ ಒಂದು ಚಿಟಿಕೆ ಉತ್ಸಾಹವನ್ನು ನೀಡುವ ನಿಟ್ಟಿನಲ್ಲಿ, ಎ ಜೆ ಕ್ರಿಕೆಟ್ ಕ್ಲಬ್ ...
Read More
