” ನವ” ಕಿರಣದ ಆಶಾಕಿರಣ- ಬ್ರಹ್ಮಾವರದ ಉಮೇಶ್ ಪೂಜಾರಿ
ಮಾನವೀಯ ಮೌಲ್ಯ ಮೆರೆದ ವೀಕ್ಷಕ ವಿವರಣೆಕಾರರು “ಪರೋಪಕಾರಂ ಮಿದಂ ಶರೀರಂ” ಜೀವನ ಅಂದರೆ ಅದು ನನಗಾಗಿ ಅಥವಾ ನಮಗಾಗಿ ಮಾತ್ರ ಅಲ್ಲ ಬೇರೊಬ್ಬರಿಗೆ ಸಹಾಯ ಮಾಡುತ್ತಲೇ ಬದುಕುವುದು ನಿಜವಾದ ಬದುಕು ಅನ್ನುವುದನ್ನು ತೋರಿಸಿ ಕೊಟ್ಟ ಆಪತ್ಭಾಂಧವ ಬ್ರಹ್ಮಾವರ ಮೂಲದ ಚಾಂತಾರಿನ ಉಮೇಶ್ ಪೂಜಾರಿ. ಆರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ...
Read More
