Home ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಶ್ರೀ ಹಿರೇ ಮಹಾಲಿಂಗೇಶ್ವರ ಕಟ್ಟೆ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಹೆಚ್.ಎಮ್.ಕೆ.ಎಫ್ ಟ್ರೋಫಿ-2022

ಶ್ರೀ ಹಿರೇ ಮಹಾಲಿಂಗೇಶ್ವರ ಕಟ್ಟೆ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಹೆಚ್.ಎಮ್.ಕೆ.ಎಫ್ ಟ್ರೋಫಿ-2022

ಶ್ರೀ ಹಿರೇ ಮಹಾಲಿಂಗೇಶ್ವರ ಕಟ್ಟೆ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಹೆಚ್.ಎಮ್.ಕೆ.ಎಫ್ ಟ್ರೋಫಿ-2022
ಕೋಟ-ಶ್ರೀ ಹಿರೇಮಹಾಲಿಂಗೇಶ್ವರ ಕಟ್ಟೆ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಡಿಸೆಂಬರ್ 17 ಮತ್ತು 18 ರಂದು ಕೋಟ ಮಾಂಗಲ್ಯ ಮಂದಿರ ಮೈದಾನದಲ್ಲಿ ಹೊನಲು ಬೆಳಕಿನ 30 ಗಜಗಳ ಕ್ರಿಕೆಟ್ ಪಂದ್ಯಾಟ ಹೆಚ್.ಎಮ್.ಕೆ.ಎಫ್ ಟ್ರೋಫಿ-2022 ಆಯೋಜಿಸಲಾಗಿದೆ.
ಈ ಪಂದ್ಯಾಟದ ಮೊದಲ ದಿನ ಶನಿವಾರ ಬಿಡ್ಡಿಂಗ್ ತಂಡಗಳು ಲೀಗ್ ನಾಕೌಟ್ ಮಾದರಿಯಲ್ಲಿ ಹಾಗೂ ರವಿವಾರದಂದು ಏರಿಯಾವೈಸ್ ತಂಡಗಳು ಲೀಗ್ ನಾಕೌಟ್ ಮಾದರಿಯಲ್ಲಿ ಸೆಣಸಾಡಲಿವೆ.
ಪ್ರಥಮ ಬಹುಮಾನ ರೂಪದಲ್ಲಿ 25 ಸಾವಿರ ಮತ್ತು ದ್ವಿತೀಯ ಬಹುಮಾನ 15 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಹಾಗೂಸೆಮಿಫೈನಲ್ಸ್
ಪರಾಜಿತ ತಂಡಗಳಿಗೆ ಶಾಶ್ವತ ಫಲಕಗಳನ್ನು ನೀಡಲಾಗುತ್ತಿದೆ.ಪಂದ್ಯಶ್ರೇಷ್ಟ ಮತ್ತು ಸರಣಿಶ್ರೇಷ್ಟ ಗೌರವಕ್ಕೆ ಪಾತ್ರರಾದ ಆಟಗಾರರು ವಿಶೇಷ ಬಹುಮಾನಗಳನ್ನು ಪಡೆಯಲಿದ್ದಾರೆ.

LEAVE A REPLY

Please enter your comment!
Please enter your name here

5 × 3 =

ಶ್ರೀ ಹಿರೇ ಮಹಾಲಿಂಗೇಶ್ವರ ಕಟ್ಟೆ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಹೆಚ್.ಎಮ್.ಕೆ.ಎಫ್ ಟ್ರೋಫಿ-2022

ಕೋಟ-ಶ್ರೀ ಹಿರೇಮಹಾಲಿಂಗೇಶ್ವರ ಕಟ್ಟೆ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಡಿಸೆಂಬರ್ 17 ಮತ್ತು 18 ರಂದು ಕೋಟ ಮಾಂಗಲ್ಯ ಮಂದಿರ ಮೈದಾನದಲ್ಲಿ ಹೊನಲು ಬೆಳಕಿನ 30 ಗಜಗಳ ಕ್ರಿಕೆಟ್ ಪಂದ್ಯಾಟ ಹೆಚ್.ಎಮ್.ಕೆ.ಎಫ್ ಟ್ರೋಫಿ-2022 ಆಯೋಜಿಸಲಾಗಿದೆ.ಈ ಪಂದ್ಯಾಟದ ಮೊದಲ ದಿನ ಶನಿವಾರ ಬಿಡ್ಡಿಂಗ್ ತಂಡಗಳು ಲೀಗ್ ನಾಕೌಟ್ ಮಾದರಿಯಲ್ಲಿ ಹಾಗೂ ರವಿವಾರದಂದು ಏರಿಯಾವೈಸ್ ತಂಡಗಳು ಲೀಗ್ ನಾಕೌಟ್ ಮಾದರಿಯಲ್ಲಿ ಸೆಣಸಾಡಲಿವೆ.ಪ್ರಥಮ ಬಹುಮಾನ ರೂಪದಲ್ಲಿ 25 ಸಾವಿರ ಮತ್ತು ದ್ವಿತೀಯ ಬಹುಮಾನ 15 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಹಾಗೂಸೆಮಿಫೈನಲ್ಸ್ಪರಾಜಿತ ತಂಡಗಳಿಗೆ ಶಾಶ್ವತ ಫಲಕಗಳನ್ನು ನೀಡಲಾಗುತ್ತಿದೆ.ಪಂದ್ಯಶ್ರೇಷ್ಟ ಮತ್ತು ಸರಣಿಶ್ರೇಷ್ಟ ಗೌರವಕ್ಕೆ ಪಾತ್ರರಾದ ಆಟಗಾರರು ವಿಶೇಷ ಬಹುಮಾನಗಳನ್ನು ಪಡೆಯಲಿದ್ದಾರೆ.

Send this to a friend