15/30/40/ಗೇಮ್ ಟೆನ್ನಿಸ್ ಅಂಕಿ-ಅಂಶಗಳ ಸ್ವಾರಸ್ಯ
ನೀವು ಟೆನ್ನಿಸ್ ಆಟದ ಅಭಿಮಾನಿಯಾಗಿದ್ದರೆ ಅಥವಾ ಕನಿಷ್ಟ ಒಂದೆರಡು ಬಾರಿ ಟೆನ್ನಿಸ್ ನೋಡಿದ್ದರೆ ನೀವಿದನ್ನು ಗಮನಿಸಿರುತ್ತೀರಿ.ಆಟಗಾರನೊಬ್ಬ ಅಂಕ ಪಡೆದಾಗ ಅದನ್ನು ಒಂದು ಪಾಯಿಂಟ್ ಎನ್ನದೇ 15 ಎನ್ನಲಾಗುತ್ತದೆ. ಅದೇ ಆಟಗಾರ ಪಡೆಯುವ ಎರಡನೇ ಅಂಕವನ್ನು 30 ಎಂದು ಮತ್ತು ಮೂರನೆ ಅಂಕವನ್ನು 40 ಎಂದು ಘೋಷಿಸಲಾಗುತ್ತದೆ.ನಂತರದ್ದು ಕೊನೆಯ ಅಂಕವಾಗಿದ್ದರೆ...
Read More
