ರಣಜಿ ಟ್ರೋಫಿ-2024 ಟೂರ್ನಿಯಲ್ಲಿ ಆಡಿದ 4 ಮ್ಯಾಚ್’ಗಳಲ್ಲಿ 3 ಸೆಂಚುರಿ.. ಕಳೆದ 6 ಪ್ರಥಮದರ್ಜೆ ಪಂದ್ಯಗಳಲ್ಲಿ 4 ಶತಕಗಳ ಸಹಿತ 747 ರನ್. ಇಷ್ಟು ಸಾಕಿತ್ತು ದೇವದತ್ ಪಡಿಕ್ಕಲ್ ಭಾರತ ಟೆಸ್ಟ್ ತಂಡದಲ್ಲಿ...
ಈ ಕಣ್ಣೀರು ಸಾವಿರ ಅಕ್ಷರಗಳಿಗೆ ಸಮ.. ಶಬ್ದಗಳಲ್ಲಿ ಹೇಳಲಾಗದ, ಪದಗಳಲ್ಲಿ ವರ್ಣಿಸಲಾಗದ್ದನ್ನು ಈ ತಂದೆಯ ಒಂದು ಕಣ್ಣೀರು ಹೇಳುತ್ತಿದೆ.
ರಾಜ್’ಕೋಟ್’ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಮುಂಬೈ ಹುಡುಗ ಸರ್ಫರಾಜ್ ಖಾನ್, ಸ್ಪಿನ್ ಮಾಂತ್ರಿಕ ಅನಿಲ್...
ಪೀಣ್ಯ ಎಕ್ಸ್’ಪ್ರೆಸ್ ಖ್ಯಾತಿಯ ಅಭಿಮನ್ಯು ಮಿಥುನ್ ಕರ್ನಾಟಕ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್’ಗಳಲ್ಲಿ ಒಬ್ಬರು. ಕಳೆದ 14 ವರ್ಷಗಳಲ್ಲಿ ತಮ್ಮ ಸ್ಪೀಡ್’ನಿಂದಲೇ ಎದುರಾಳಿ ಬ್ಯಾಟ್ಸ್’ಮನ್’ಗಳಲ್ಲಿ ಭಯ ಹುಟ್ಟಿಸಿದ ಕರ್ನಾಟಕದ ವೇಗದ...
ಬೆಂಕಿಯಲ್ಲಿ ಬೆಂದ ಬಂಗಾರವೇ ಯಾವಾಗಲೂ ಗಟ್ಟಿ. ಚಿನ್ನ ಫಳಫಳ ಹೊಳೆಯಬೇಕು ಅಂದ್ರೆ ಕುಲುಮೆಯಲ್ಲಿ ಬೇಯಲೇಬೇಕು. ಇದು ಅಂಥಾ ಕುಲಮೆಯಲ್ಲಿ ಬೆಂದು ಬಂದ ಹುಡುಗನೊಬ್ಬನ ಕಥೆ.
ದಕ್ಷಿಣ ಆಫ್ರಿಕಾದಲ್ಲಿ ಅಂಡರ್-19 ವಿಶ್ವಕಪ್ ನಡೆಯುತ್ತಿದೆ. ಭಾರತ ತಂಡ...