Most recent articles by:

ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
- Advertisement -spot_imgspot_img

ವಿಶ್ವಕ್ಕೆ ಮಾದರಿಯಾಗಬಲ್ಲ ಭಾರತೀಯ ಮಹಿಳೆಯರಿಗೆ ಪ್ರೋತ್ಸಾಹದ ಅಗತ್ಯವಿದೆ – ಯಶಪಾಲ್ ಸುವರ್ಣ

ಬ್ರಹ್ಮಾವರ : "ಕ್ರೀಡೆ ಅನ್ನುವುದು ನಿರಂತರ ಅಭ್ಯಾಸದಿಂದ ಆರಂಭಗೊಂಡು, ಸಾಮಾನ್ಯ ವ್ಯಕ್ತಿಯೋರ್ವನು ಕೂಡ ಅಸಾಮಾನ್ಯ ಸಾಧನೆಯೊಂದಿಗೆ ತನ್ನ ಬಹುದೊಡ್ಡ ಆಸ್ತಿಯನ್ನಾಗಿಸಿಕೊಳ್ಳಬಲ್ಲ ಶಕ್ತಿ ಹೊಂದಿದೆ, ಪ್ರತಿ ಕಠಿಣ ಪ್ರಯತ್ನವು ಫಲದ ನೆರಳಾಗಿ ಮುಂದೊಂದು ದಿನ...

ನ್ಯೂ ಫ್ರೆಂಡ್ಸ್ ಕೋಣಿ ಹಾಗೂ ಕೋಟೇಶ್ವರ ಸ್ಪೋರ್ಟ್ಸ್ ಆಶ್ರಯದಲ್ಲಿ ಎನ್.ಎಫ್.ಕೆ ಟ್ರೋಫಿ- 2025″

ನ್ಯೂ ಫ್ರೆಂಡ್ಸ್ ಕೋಣಿ ಹಾಗೂ ಕೋಟೇಶ್ವರ ಸ್ಪೋರ್ಟ್ಸ್ ಇವರ ಆಶ್ರಯದಲ್ಲಿ ಸತತ 7 ನೇ ಬಾರಿಗೆ 40 ಗಜಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ "ಎನ್ ಎಫ್ ಕೆ ಟ್ರೋಫಿ-2025" ಇದೇ ಬರುವ...

ಮೂಡುಬೆಳ್ಳೆ ಪ್ರಿಮಿಯರ್ ಲೀಗ್ ಅರ್ಪಿಸುವ “ಎಂಪಿಎಲ್ ಸೀಸನ್ 3”

ಮೂಡುಬೆಳ್ಳೆ ಪ್ರಿಮಿಯರ್ ಲೀಗ್ ಅರ್ಪಿಸುವ "ಎಂಪಿಎಲ್ -2025 ಸೀಸನ್ 3" ಪಂದ್ಯಕೂಟವು ಇದೇ ಬರುವ ಮೇ 4 ರಂದು ಮೂಡುಬೆಳ್ಳೆ ಕಾಲೇಜು ಮೈದಾನದಲ್ಲಿ ನಡೆಯಲಿದೆ, ಈ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಕ್ಕೆ "33,333" ನಗದು...

ಉಡುಪಿಯ ಹುಡುಗನಿಗೆ ಒಲಿಯಲಿದೆಯೇ ಚೊಚ್ಚಲ ರಣಜಿ ಕ್ಯಾಪ್?

ಭಾರತ ತಂಡದ ಪರ ಆಡಬೇಕು, ದೇಶವನ್ನು ಪ್ರತಿನಿಧಿಸಬೇಕೆಂಬುದು ಕ್ರಿಕೆಟ್ ಆಡುವ ಪ್ರತಿಯೊಬ್ಬ ಹುಡುಗನ ಕನಸಾಗಿರುತ್ತದೆ. ಅದಕ್ಕೂ ಮೊದಲು ರಾಜ್ಯದ ಪರ ರಣಜಿ ಪಂದ್ಯವಾಡಬೇಕೆಂಬ ಕನಸು ಹೊತ್ತವರೂ ಇರುತ್ತಾರೆ. ಅಂತಹ ಆಟಗಾರರಲ್ಲಿ ಉಡುಪಿ ಜಿಲ್ಲೆಯ...

ದಾವಣಗೆರೆಯಲ್ಲಿ 17 ನೇ ಬಾರಿ ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಶಾಮನೂರು ಡೈಮಂಡ್,ಶಿವಗಂಗಾ ಕಪ್

ದಾವಣಗೆರೆಯಲ್ಲಿ 17 ನೇ ಬಾರಿ ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಶಾಮನೂರು ಡೈಮಂಡ್,ಶಿವಗಂಗಾ ಕಪ್ ದಾವಣಗೆರೆ ದಕ್ಷಿಣ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಇವರ ಧರ್ಮಪತ್ನಿ ದಿ.ಶ್ರೀಮತಿ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಇವರ ಸವಿನೆನಪಿಗಾಗಿ,ದಾವಣಗೆರೆ ಇಲೆವೆನ್ ಕ್ರಿಕೆಟ್...

21 ವರ್ಷ ವಯೋಮಿತಿಯ ಟೆನಿಸ್ಬಾಲ್ ಕ್ರಿಕೆಟ್ ಲೀಗ್ ಪಂದ್ಯಾಟ ಜಿ.ಎಮ್ ಕಪ್

21 ವರ್ಷ ವಯೋಮಿತಿಯ ಟೆನಿಸ್ಬಾಲ್ ಕ್ರಿಕೆಟ್ ಲೀಗ್ ಪಂದ್ಯಾಟ ಜಿ.ಎಮ್ ಕಪ್ ಉಡುಪಿ-"ಶಿಸ್ತಿಗಾಗಿ ಕ್ರಿಕೆಟ್" ಧ್ಯೇಯ ವಾಕ್ಯದೊಂದಿಗೆ ಇಲ್ಲಿನ ಪಟ್ಲ, ಹಿರೇಬೆಟ್ಟು,ಮರ್ಣೆ,ಕನರಾಡಿ,ಕೋಡಂಗಳ,ಕರ್ವಾಲ್ ಮತ್ತು ಮೂಡುಬೆಳ್ಳೆಯ 21 ವರ್ಷ ವಯೋಮಿತಿಯ ಯುವಕರಿಗೆ ಜಿ.ಎಮ್ ಕಪ್-2024 ಟೆನಿಸ್ಬಾಲ್...

ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳಿಗೆ ಹೊಸಬಟ್ಟೆ ವಿತರಿಸಿ ದೀಪಾವಳಿ ಸಂಭ್ರಮಾಚರಿಸಿದ ವೆಂಕಟರಮಣ ಸಂಸ್ಥೆ ಪಿತ್ರೋಡಿ

ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳಿಗೆ ಹೊಸಬಟ್ಟೆ ವಿತರಿಸಿ ದೀಪಾವಳಿ ಸಂಭ್ರಮಾಚರಿಸಿದ ವೆಂಕಟರಮಣ ಸಂಸ್ಥೆ ಪಿತ್ರೋಡಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ ಇವರ ವತಿಯಿಂದ,ದೀಪಾವಳಿ ಪ್ರಯುಕ್ತ ಪ್ರತಿ...

ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾದ ಕುಂದಾಪುರ ಟ್ರೋಫಿ

ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾದ ಕುಂದಾಪುರ ಟ್ರೋಫಿ. ಸ್ಪೋರ್ಟ್ಸ್ ಕನ್ನಡ ವರದಿ ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಕುಂದಾಪುರ ಟ್ರೋಫಿ ಜಾತಿ ಧರ್ಮ ಭೇದವಿಲ್ಲದೇ,ರಾಜಕೀಯದ ನೆರಳಿಲ್ಲದೆ,ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿ...

Must read

- Advertisement -spot_imgspot_img