ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
ಒಬ್ಬ ಬೆಳೆಯುತ್ತಿದ್ದಾನೆ ಎಂದರೆ ಅವನನ್ನು ತುಳಿಯಲು ಹತ್ತಾರು ಮಂದಿ ನಿಂತು ಬಿಡುತ್ತಾರೆ. ತುಳಿಯಲು ನಿಂತವರನ್ನೇ ತುಳಿಯುತ್ತಾ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ದಾರಿ ತುಳಿದವನು ವಿರಾಟ್ ಕೊಹ್ಲಿ. ಇಂಥಾ ವಿರಾಟನನ್ನೂ ಅದೊಂದು ಕಾರಣ ನೀಡಿ...
ಉದ್ಯಾವರ-ರಾಜ್ಯದ ಶಿಸ್ತುಬದ್ಧ ಸಂಸ್ಥೆಯೆಂದೇ ಪ್ರಸಿದ್ಧಿ ಗಳಿಸಿದ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನ 2024-26 ನೇ ಸಾಲಿನ ಅಧ್ಯಕ್ಷರಾಗಿ ಸಂದೀಪ್ ಕುಂದರ್ ಆಯ್ಕೆಯಾಗಿದ್ದಾರೆ.
ಸಂದೀಪ್ ಕುಂದರ್ ಬಾಲ್ಯದ ದಿನದಿಂದಲೇ ಸಂಸ್ಥೆಯ ಸದಸ್ಯರಾಗಿದ್ದು,ವೆಂಕಟರಮಣ ಕ್ರಿಕೆಟರ್ಸ್...
ಕಳೆದ ತಿಂಗಳು..
ಜೂನ್ 30ರಂದು ಕರ್ನಾಟಕದ The most celebrated cricketer, ರಾಜ್ಯ ಕ್ರಿಕೆಟ್’ನ ಸಾರ್ವಕಾಲಿಕ ಶ್ರೇಷ್ಠ ಮ್ಯಾಚ್ ವಿನ್ನರ್’ಗಳಲ್ಲಿ ಒಬ್ಬರಾಗಿರುವ ದೊಡ್ಡ ಗಣೇಶ್ ಅವರ ಹುಟ್ಟುಹಬ್ಬ.
ಇದು ದೊಡ್ಡ ಗಣೇಶ್ ಅವರ ಬಗ್ಗೆ ಅವತ್ತೇ...
ಟೀಮ್ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ಕ್ರಿಕೆಟ್ ಜಿದ್ದಾಜಿದ್ದಿಯ ಕಥೆ ಇಡೀ ಜಗತ್ತಿಗೇ ಗೊತ್ತು.
ಈ ಇಬ್ಬರೂ ಆಟಗಾರರು ಒಂದು ಕಾಲದಲ್ಲಿ ಪರಸ್ಪರ ಕತ್ತಿನ ಪಟ್ಟಿ ಹಿಡಿದು...
ಅವಕಾಶಗಳು ಸಿಗುವ ಹೊತ್ತಿಗೆ ನಮ್ಮವರು ನತದೃಷ್ಟರಾಗಿ ಬಿಡುತ್ತಾರೆ.. ಮಾಡದ ತಪ್ಪಿಗೆ ಹರಕೆಯ ಕುರಿಗಳಾಗುತ್ತಾರೆ.
ರೋಹಿತ್ ಶರ್ಮಾ ಇರದಿದ್ದರೆ ಶ್ರೀಲಂಕಾ ವಿರುದ್ಧ ಭಾರತ ಏಕದಿನ ತಂಡವನ್ನು ಮುನ್ನಡೆಸುವವನು ನಮ್ಮ ರಾಹುಲ್ ಆಗಿರಬೇಕಿತ್ತು. ಆದರೆ ರೋಹಿತ್ ಬಂದ.....
ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದಾಗ ಬಹುಶಃ ಖುಷಿ ಪಟ್ಟವನು ಹಾರ್ದಿಕ್ ಪಾಂಡ್ಯ ಒಬ್ಬನೇ ಇರಬೇಕು. ಕಾರಣವೂ ಇತ್ತು. ರೋಹಿತ್ ಜಾಗ ಖಾಲಿ ಮಾಡಿದರೆ ಟಿ20...
ಟೀಮ್ ಇಂಡಿಯಾದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಕ್ರಿಕೆಟ್ ಜಗತ್ತಿನ ಬೆಂಕಿ ಬೌಲರ್. ಸಮಕಾಲೀನ ಕ್ರಿಕೆಟ್’ನಲ್ಲಿ ಬುಮ್ರಾ ಅವರಂಥಾ ಮತ್ತೊಬ್ಬ ಬೌಲರ್ ಈ ಜಗತ್ತಿನಲ್ಲೇ ಇಲ್ಲ.
ಅದು ಟೆಸ್ಟ್ ಕ್ರಿಕೆಟ್ ಇರಲಿ, ಏಕದಿನ ಕ್ರಿಕೆಟ್...
ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಅವರ ನೇಮಕ ಬಿಸಿಸಿಐನ ಆಯ್ಕೆ. ಐಪಿಎಲ್’ನಲ್ಲಿ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುತ್ತಿದ್ದಂತೆ ಟೀಮ್ ಇಂಡಿಯಾದ ಮುಂದಿನ...