ವಯೋಮಿತಿ ಮೀರಿದ ಪ್ರಬುದ್ಧತೆ.. ಶಿಖರವನ್ನು ಮೀರಿದ ಆಟ.. ವಿಶ್ವವನ್ನು ಗೆಲ್ಲುವ ದಾಖಲೆಗಳ ಬೇಟೆ..!
ವಯೋಮಿತಿ ಮೀರಿದ ಪ್ರಬುದ್ಧತೆ.. ಶಿಖರವನ್ನು ಮೀರಿದ ಆಟ.. ವಿಶ್ವವನ್ನು ಗೆಲ್ಲುವ ದಾಖಲೆಗಳ ಬೇಟೆ..! ಭಾರತ ದೆಹಲಿಯಲ್ಲಿ ಟೆಸ್ಟ್ ಪಂದ್ಯ ಆಡುತ್ತಿತ್ತು. ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ಸಾಲಿನ ಇನ್ನೊಂದು ಬದಿಯಲ್ಲಿದ್ದ 10 ವರ್ಷದ ಬಾಲಕ ಬಾಲ್ ಬಾಯ್ ಒಮ್ಮೆಯಾದರೂ ಸೆಹ್ವಾಗ್ ತನ್ನತ್ತ ನೋಡಲಿ ಎಂದು ಕೈ...
Read More
