ಇದು ‘ರಾಹುಲ್’ ಹೆಸರಿನ ಕರ್ನಾಟಕದ ಕ್ರಿಕೆಟಿಗರಿಗೆ ಅಂಟಿದ ಶಾಪವೋ ಗೊತ್ತಿಲ್ಲ..!
ಅವಕಾಶಗಳು ಸಿಗುವ ಹೊತ್ತಿಗೆ ನಮ್ಮವರು ನತದೃಷ್ಟರಾಗಿ ಬಿಡುತ್ತಾರೆ.. ಮಾಡದ ತಪ್ಪಿಗೆ ಹರಕೆಯ ಕುರಿಗಳಾಗುತ್ತಾರೆ. ರೋಹಿತ್ ಶರ್ಮಾ ಇರದಿದ್ದರೆ ಶ್ರೀಲಂಕಾ ವಿರುದ್ಧ ಭಾರತ ಏಕದಿನ ತಂಡವನ್ನು ಮುನ್ನಡೆಸುವವನು ನಮ್ಮ ರಾಹುಲ್ ಆಗಿರಬೇಕಿತ್ತು. ಆದರೆ ರೋಹಿತ್ ಬಂದ.. ಸಹಜವಾಗಿಯೇ ನಾಯಕತ್ವ ಅವನದ್ದಾಯಿತು. ಹೋಗಲಿ.., ಉಪನಾಯಕನ ಸ್ಥಾನವಾದರೂ ರಾಹುಲ್’ಗೆ ಸಿಕ್ಕಿತಾ..? ಇಲ್ಲ.. ರಾಹುಲ್...
Read More
