ಕುಂದಾಪುರದಿಂದಅಹಮದಾಬಾದ್ ಗೆ: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಶ್ರೀಶ ಎಸ್.ಆಚಾರ್ ಪಾದಾರ್ಪಣೆ!
ಕುಂದಾಪುರದಿಂದ ಅಹಮದಾಬಾದ್ ಗೆ: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಶ್ರೀಶ ಎಸ್.ಆಚಾರ್ ಪಾದಾರ್ಪಣೆ! ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆಯ ಯುವ ಪ್ರತಿಭೆ ಶ್ರೀಶಾ ಎಸ್. ಆಚಾರ್ (Shreesha S. Achar) ಅವರು ಬಿಸಿಸಿಐ ಆಯೋಜನೆಯ 2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಎಲೈಟ್ ಪಂದ್ಯಾವಳಿಯಲ್ಲಿ ಕರ್ನಾಟಕ...
Read More
