ಉಡುಪಿ-ಆಟಿಡೊಂಜಿ ದಿನ ಕೋವಿಡ್ ವಾರಿಯರ್-ಕ್ರೀಡಾಪಟು ನಾಗಾರ್ಜುನ ರಿಗೆ ಗೌರವ ಸನ್ಮಾನ
ಸತ್ಯದ ತುಳುವೆರ್ (ರಿ) ಉಡುಪಿ ಮಂಗಳೂರು ಇದರ ಮಹಿಳಾ ಘಟಕದ ವತಿಯಿಂದ ತಾರೀಕು 1/08/2021 ರಂದು ಮಲ್ಪೆ ಫಿಷರಿಶ್ ಸಭಾಂಗಣದಲ್ಲಿ ಆಟಿಡೊಂಜಿ ದಿನ ಈ ವಿಶೇಷ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಮಾಜಸೇವೆಯೇ ಜೀವನ ಎಂಬ ಧ್ಯೇಯವಾಕ್ಯದೊಂದಿಗೆ,ತನ್ನ ಜೀವವನ್ನೇ ಪಣಕ್ಕಿಟ್ಟು, ಕೊರೋನಾದಿಂದ ಮೃತಪಟ್ಟ 400 ಕ್ಕೂ ಮಿಕ್ಕಿ ಶವಗಳನ್ನು ಹಿಂದೂ...
Read More
