ಸೃಷ್ಟಿ ಲೋಕೇಶ್ ಇವರ ಸಾರಥ್ಯದಲ್ಲಿ ಐತಿಹಾಸಿಕ K.T.P.L ಪಂದ್ಯಾವಳಿಗೆ ಕ್ಷಣಗಣನೆ ಪ್ರಾರಂಭವಾಗಿದೆ.12 ಫ್ರಾಂಚೈಸಿಗಳು ತಮ್ಮ ನಂಬಿಕೆಯಂತೆ ಮಠ ಮಾನ್ಯ, ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರೆ,ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾದ ಅರುಣ್ ಕುಮಾರ್.ಹೆಚ್.ಎಸ್...
ಮೂರು ದಶಕಗಳ ಹಿರಿಯ ಸಂಸ್ಥೆ ರಾಕ್ ಯೂತ್ ಕ್ಲಬ್ ತುಮಕೂರು ಇವರ ವತಿಯಿಂದ,ರಾಕ್ ರಾಜು,ರಾಕ್ ರವಿ,ಅಜ್ಜು,ಮುಜ್ಜು ಇವರೆಲ್ಲರ ಸಾರಥ್ಯದಲ್ಲಿ ಮೂರನೇ ಬಾರಿಗೆ ತುಮಕೂರು ಚಾಂಪಿಯನ್ಸ್ ಲೀಗ್-ಟಿ.ಸಿ.ಎಲ್-3 ಪಂದ್ಯಾವಳಿ ಆಯೋಜಿಸಲಾಗಿದೆ.
ಡಿಸೆಂಬರ್ 11 ಮತ್ತು 12...