Home ಕ್ರಿಕೆಟ್ ಬಿ.ಸಿ.ಸಿ.ಐ ನ 39ನೇ ಅಧ್ಯಕ್ಷರಾಗಿ ಪ್ರಿನ್ಸ್ ಆಫ್ ಕಲ್ಕತ್ತಾ ಗಂಗೂಲಿ

ಬಿ.ಸಿ.ಸಿ.ಐ ನ 39ನೇ ಅಧ್ಯಕ್ಷರಾಗಿ ಪ್ರಿನ್ಸ್ ಆಫ್ ಕಲ್ಕತ್ತಾ ಗಂಗೂಲಿ

ಬಿ.ಸಿ.ಸಿ.ಐ ನ 39ನೇ ಅಧ್ಯಕ್ಷರಾಗಿ ಪ್ರಿನ್ಸ್ ಆಫ್ ಕಲ್ಕತ್ತಾ ಗಂಗೂಲಿ

ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಗೊಂಡು ಪ್ರಥಮ ಪಂದ್ಯದಲ್ಲೇ ಶತಕದ ದಾಖಲೆ ಬರೆದು,ಏಕದಿನ ಪಂದ್ಯದಲ್ಲೂ ಸಚಿನ್ ತೆಂಡೂಲ್ಕರ್ ಜೊತೆ ಶತಕಗಳ ಸುರಿಮಳೆಯನ್ನೇ ಹರಿಸಿದ್ದರು ಸೌರವ್ ಗಂಗೂಲಿ.

ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಬಳಿಕ ಅಸ್ತವ್ಯಸ್ತಗೊಂಡಿದ್ದ ಭಾರತ ತಂಡಕ್ಕೆ ನಾಯಕನಾಗಿ ಆಯ್ಕೆಗೊಂಡು ವಿಶ್ವ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ನಂ.1 ಪಟ್ಟಕ್ಕೆ ಕೊಂಡೊಯ್ದ ಯಶಸ್ವಿ ಕಪ್ತಾನ ಸೌರವ್ ಗಂಗೂಲಿ.

ಕಪ್ತಾನನಾಗಿ ಜವಾಬ್ದಾರಿಯುತ ಆರಂಭಿಕ ಆಟಗಾರನಾಗಿ, ಉಪಯುಕ್ತ ಬೌಲರ್ ಆಗಿ ಸೇವೆ ಸಲ್ಲಿಸಿದ್ದ ಗಂಗೂಲಿ,ಬಲಿಷ್ಟ ಪಡೆಗಳನ್ನು ಹೊಂದಿದ್ದ ಆಸೀಸ್,ಹರಿಣಗಳು,ಸಿಂಹಳೀಯರ ಮೇಲೆ ದಿಗ್ವಿಜಯ ಸಾಧಿಸಿ, ಹಲವಾರು ಮೈಲಿಗಲ್ಲನ್ನು ಸ್ಥಾಪಿಸಿದ್ದರು.

ಇಂದು ವಿಶ್ವ ಕ್ರಿಕೆಟ್ ನ ಶ್ರೀಮಂತ ಸಂಸ್ಥೆ ಬಿ.ಸಿ.ಸಿ.ಐ ನ 39 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಆರ್.ಕೆ.ಆಚಾರ್ಯ ಕೋಟ

LEAVE A REPLY

Please enter your comment!
Please enter your name here

2 × four =

ಬಿ.ಸಿ.ಸಿ.ಐ ನ 39ನೇ ಅಧ್ಯಕ್ಷರಾಗಿ ಪ್ರಿನ್ಸ್ ಆಫ್ ಕಲ್ಕತ್ತಾ ಗಂಗೂಲಿ

ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಗೊಂಡು ಪ್ರಥಮ ಪಂದ್ಯದಲ್ಲೇ ಶತಕದ ದಾಖಲೆ ಬರೆದು,ಏಕದಿನ ಪಂದ್ಯದಲ್ಲೂ ಸಚಿನ್ ತೆಂಡೂಲ್ಕರ್ ಜೊತೆ ಶತಕಗಳ ಸುರಿಮಳೆಯನ್ನೇ ಹರಿಸಿದ್ದರು ಸೌರವ್ ಗಂಗೂಲಿ.ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಬಳಿಕ ಅಸ್ತವ್ಯಸ್ತಗೊಂಡಿದ್ದ ಭಾರತ ತಂಡಕ್ಕೆ ನಾಯಕನಾಗಿ ಆಯ್ಕೆಗೊಂಡು ವಿಶ್ವ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ನಂ.1 ಪಟ್ಟಕ್ಕೆ ಕೊಂಡೊಯ್ದ ಯಶಸ್ವಿ ಕಪ್ತಾನ ಸೌರವ್ ಗಂಗೂಲಿ.ಕಪ್ತಾನನಾಗಿ ಜವಾಬ್ದಾರಿಯುತ ಆರಂಭಿಕ ಆಟಗಾರನಾಗಿ, ಉಪಯುಕ್ತ ಬೌಲರ್ ಆಗಿ ಸೇವೆ ಸಲ್ಲಿಸಿದ್ದ ಗಂಗೂಲಿ,ಬಲಿಷ್ಟ ಪಡೆಗಳನ್ನು ಹೊಂದಿದ್ದ ಆಸೀಸ್,ಹರಿಣಗಳು,ಸಿಂಹಳೀಯರ ಮೇಲೆ ದಿಗ್ವಿಜಯ ಸಾಧಿಸಿ, ಹಲವಾರು ಮೈಲಿಗಲ್ಲನ್ನು ಸ್ಥಾಪಿಸಿದ್ದರು.ಇಂದು ವಿಶ್ವ ಕ್ರಿಕೆಟ್ ನ ಶ್ರೀಮಂತ ಸಂಸ್ಥೆ ಬಿ.ಸಿ.ಸಿ.ಐ ನ 39 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.ಆರ್.ಕೆ.ಆಚಾರ್ಯ ಕೋಟ

Send this to a friend