ಕ್ರಿಕೆಟ್ಐಡಿಯಲ್ ಟ್ರೋಫಿ 2026 – ಸೀಸನ್ 3: ಕುಂದಾಪುರದಲ್ಲಿ 40 ಯಾರ್ಡ್...

ಐಡಿಯಲ್ ಟ್ರೋಫಿ 2026 – ಸೀಸನ್ 3: ಕುಂದಾಪುರದಲ್ಲಿ 40 ಯಾರ್ಡ್ ಕ್ರಿಕೆಟ್

-

- Advertisment -spot_img

ಐಡಿಯಲ್ ಟ್ರೋಫಿ 2026 – ಸೀಸನ್ 3: ಕುಂದಾಪುರದಲ್ಲಿ 40 ಯಾರ್ಡ್ ಕ್ರಿಕೆಟ್

ಕುಂದಾಪುರ: ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ! ಕುಂದಾಪುರ ಪರಿಸರದ ಹಿರಿಯ ಸಂಸ್ಥೆ ಐಡಿಯಲ್ ಕುಂದಾಪುರ ವತಿಯಿಂದ,ಅನಿಲ್ ಖಾರ್ವಿ ಇವರ ಮುಂದಾಳತ್ವದಲ್ಲಿ “ಐಡಿಯಲ್ ಟ್ರೋಫಿ 2026 – ಸೀಸನ್ 3” ಹೆಸರಿನ 40 ಯಾರ್ಡ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.

ಈ ವಿಶಿಷ್ಟ ಟೂರ್ನಮೆಂಟ್ ಏಪ್ರಿಲ್ 4 ಮತ್ತು 5, 2026 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದ್ದು, ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ 10 ಓವರ್ ನಾಕ್‌ಔಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ ಎಂಬುದು ವಿಶೇಷವಾಗಿದೆ.

ಟೂರ್ನಮೆಂಟ್‌ನಲ್ಲಿ ಮೊದಲ ಬಹುಮಾನವಾಗಿ ₹66,666/- ಮತ್ತು ದ್ವಿತೀಯ ಬಹುಮಾನವಾಗಿ ₹44,444/- ನಿಗದಿಪಡಿಸಲಾಗಿದ್ದು, ಆಟಗಾರರಲ್ಲಿ ಉತ್ಸಾಹ ಹೆಚ್ಚಿಸಿದೆ.

ಮೊದಲ ದಿನ (ಏಪ್ರಿಲ್ 4) ಪ್ರದೇಶವಾರು ಆಯ್ಕೆ ಮಾಡಿದ 8 ತಂಡಗಳು ಸ್ಪರ್ಧಿಸಲಿದ್ದು, ಎರಡನೇ ದಿನ (ಏಪ್ರಿಲ್ 5) ಓಪನ್ ವಿಭಾಗದಲ್ಲಿ ಮತ್ತೊಂದು 8 ತಂಡಗಳು ಭಾಗವಹಿಸಲಿವೆ.

ಈ ಪಂದ್ಯಾವಳಿಯು ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಪಂದ್ಯಗಳ ಮೇಳವನ್ನು ನೀಡಲಿದೆ.

ಹೆಚ್ಚಿನ ಮಾಹಿತಿಗಾಗಿ: 7760005783 ಅನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

four × 4 =

Latest news

Sevenplay Casino – Quick‑Hit Slots and Live Games for Short‑Burst Thrills

Introduction: The Pulse of Quick Wins at SevenplaySevenplay Casino has carved a niche for players who crave instant gratification....

Vodka онлайн казино – обзор

Vodka онлайн казино - обзор ...

Пин Ап казино – Официальный сайт Pin Up Casino вход на зеркало

Пин Ап казино - Официальный сайт Pin Up Casino вход на зеркало ...

OnLuck Casino: Quick Play for Instant Thrills and Fast Wins

When you’re in the mood for a burst of excitement without the long‑haul grind, OnLuck Casino offers a playground...
- Advertisement -spot_imgspot_img

MonsterWin: Bei Schnell‑Erfolgen und Blitz‑Slots zuschlagen

Wenn du nach einem Nervenkitzel suchst, der in Sekunden spürbar ist, liefert MonsterWin ein Arsenal an Spielen, die die...

Dynabet: Quick‑Hit Slots and Lightning‑Fast Roulette for Short‑Session Thrills

When your phone buzzes and you’re on a quick coffee break, you want a casino that responds as fast...

Must read

- Advertisement -spot_imgspot_img

You might also likeRELATED
Recommended to you