ಎಸ್.ಅರವಿಂದ್ ಅವರೇ ಕೊನೆ.. ಅವರ ನಿವೃತ್ತಿಯ ನಂತರ ಕರ್ನಾಟಕ ರಣಜಿ ತಂಡಕ್ಕೊಬ್ಬ ಸಮರ್ಥ ಎಡಗೈ ವೇಗದ ಬೌಲರ್ ಸಿಕ್ಕಿಲ್ಲ. ಬಲಗೈ ವೇಗಿಗಳಾಗಿ ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯ್ ಕುಮಾರ್, ವಾಸುಕಿ ಕೌಶಿಕ್ ಗಮನ...
ಕರ್ನಾಟಕದಿಂದ ಸಾಕಷ್ಟು ಕ್ರಿಕೆಟಿಗರು ಹೊರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಈ ವರ್ಷ ಒಟ್ಟು ಮೂವರು ಕ್ರಿಕೆಟಿಗರು ಬೇರೆ ರಾಜ್ಯಗಳಿಗೆ ಹೋಗಿದ್ದಾರೆ. ಮೊದಲು ಆರ್.ಸಮರ್ಥ್, ನಂತರ ಡಿ.ನಿಶ್ಚಲ್ ಹಾಗೂ ಜೆ.ಸುಚಿತ್.
ಕರ್ನಾಟಕ ತಂಡದಲ್ಲಿ ಅವಕಾಶಗಳ ಕೊರತೆಯಿಂದಾಗಿ...
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರತಿಷ್ಠಿತ ಡಾ.ತಿಮ್ಮಪ್ಪಯ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕರ್ನಾಟಕದ ನಾಲ್ಕು ತಂಡಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕದ ಅನುಭವಿ ಆಫ್ ಸ್ಪಿನ್ ಆಲ್ರೌಂಡರ್ ಕೆ.ಗೌತಮ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಬಿ.ಆರ್...
ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್, ದಿ ಗ್ರೇಟ್ ವಾಲ್ ಆಫ್ ಇಂಡಿಯಾ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಹಿರಿಮಗ ಸಮಿತಿ ದ್ರಾವಿಡ್ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾರತ ಅಂಡರ್-19 ತಂಡ...
ಆ ಹುಡುಗ ಆಡಿದ ಮೊದಲ 11 ರಣಜಿ ಪಂದ್ಯಗಳಲ್ಲಿ 4 ಶತಕಗಳನ್ನು ಬಾರಿಸಿದ್ದ ಪ್ರತಿಭಾವಂತ.
ಅವಕಾಶಗಳು ಸರಿಯಾಗಿ ಸಿಕ್ಕಿದ್ದರೆ, ಆತನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಡಿಸಿದ್ದಿದ್ದರೆ, ‘ಕರ್ನಾಟಕದ ಚೇತೇಶ್ವರ್ ಪೂಜಾರ’ ಆಗುವ ಸಾಮರ್ಥ್ಯ...
ಅವನ ಜಾಗದಲ್ಲಿ ಮುಂಬೈನ ಆಟಗಾರನೇನಾದರೂ ಇದ್ದಿದ್ದರೆ ಇಷ್ಟು ಹೊತ್ತಿಗೆ 50 ಟೆಸ್ಟ್ ಪಂದ್ಯವಾಡಿ ಬಿಡುತ್ತಿದ್ದ.
ಆದರೆ..
ಇವನು ಮುಂಬೈನವನಲ್ಲ.. ಭಾರತೀಯ ಕ್ರಿಕೆಟ್’ನಲ್ಲಿ ಸದಾ ತುಳಿತಕ್ಕೊಳಗಾಗುತ್ತಲೇ ಬಂದಿರುವ ಕರ್ನಾಟಕದ ಆಟಗಾರ.. ಬಹುಶಃ ಅದೇ ಮಹಾಪರಾಧವಾಯಿತೋ ಏನೋ..!
ಇಲ್ಲವಾದರೆ ಟೆಸ್ಟ್...
ಮಂಡ್ಯದ ಕೂಲಿ ಕೆಲಸಗಾರನೊಬ್ಬನ ಮಗ. ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ತಾಯಿ.. ಮಗನಿಗೆ ಕ್ರಿಕೆಟ್ ಹುಚ್ಚು.. ದಿನದ ದುಡಿಮೆಯಿಂದಲೇ ಜೀವನ ನಡೆಯುವ ಪರಿಸ್ಥಿತಿಯಲ್ಲಿ ಮಗ ಕ್ರಿಕೆಟ್ ಆಡುತ್ತೇನೆ ಎಂದಾಗ ಯಾವ ತಂದೆ-ತಾಯಿ ತಾನೇ ಮಗನ...