Home ಭರವಸೆಯ ಬೆಳಕು ಹಾಸನ-ಎಸ್.ಸಿ.ಎಲ್ ಗ್ರೂಪ್ ನ ಸಂಸ್ಥಾಪಕ ಹೇಮಂತ್ ಗೌಡರಿಗೆ ಸನ್ಮಾನ

ಹಾಸನ-ಎಸ್.ಸಿ.ಎಲ್ ಗ್ರೂಪ್ ನ ಸಂಸ್ಥಾಪಕ ಹೇಮಂತ್ ಗೌಡರಿಗೆ ಸನ್ಮಾನ

ಹಾಸನ-ಎಸ್.ಸಿ.ಎಲ್ ಗ್ರೂಪ್ ನ ಸಂಸ್ಥಾಪಕ ಹೇಮಂತ್ ಗೌಡರಿಗೆ ಸನ್ಮಾನ
ಸಕಲೇಶಪುರದ ಸುಭಾಷ್ ಮೈದಾನದಲ್ಲಿ ರವಿವಾರ ನಡೆದ ಹಾಸನ ಜಿಲ್ಲೆಯ ವಕೀಲರ ಸಂಘದ ಕ್ರಿಕೆಟ್ ಪಂದ್ಯಾಟದಲ್ಲಿ ಸಕಲೇಶಪುರ ಎಸ್.ಸಿ.ಎಲ್ ಗ್ರೂಪ್ಸ್ ಸಂಸ್ಥಾಪಕ ನಾಯಕರಾದ ಹೇಮಂತ್ ಗೌಡ ಇವರನ್ನು ಸನ್ಮಾನಿಸಿ ಗೌರವಿಸಿದರು.
ಸಕಲೇಶಪುರ ಪರಿಸರದಲ್ಲಿ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ಕ್ರಿಕೆಟ್ ಪಂದ್ಯಾಟ ನಡೆಸಿಕೊಂಡು ಬರುತ್ತಿರುವ ಹೇಮಂತ್ ಗೌಡರು, ಹಲವಾರು ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here

2 × two =

ಹಾಸನ-ಎಸ್.ಸಿ.ಎಲ್ ಗ್ರೂಪ್ ನ ಸಂಸ್ಥಾಪಕ ಹೇಮಂತ್ ಗೌಡರಿಗೆ ಸನ್ಮಾನ

ಸಕಲೇಶಪುರದ ಸುಭಾಷ್ ಮೈದಾನದಲ್ಲಿ ರವಿವಾರ ನಡೆದ ಹಾಸನ ಜಿಲ್ಲೆಯ ವಕೀಲರ ಸಂಘದ ಕ್ರಿಕೆಟ್ ಪಂದ್ಯಾಟದಲ್ಲಿ ಸಕಲೇಶಪುರ ಎಸ್.ಸಿ.ಎಲ್ ಗ್ರೂಪ್ಸ್ ಸಂಸ್ಥಾಪಕ ನಾಯಕರಾದ ಹೇಮಂತ್ ಗೌಡ ಇವರನ್ನು ಸನ್ಮಾನಿಸಿ ಗೌರವಿಸಿದರು.ಸಕಲೇಶಪುರ ಪರಿಸರದಲ್ಲಿ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ಕ್ರಿಕೆಟ್ ಪಂದ್ಯಾಟ ನಡೆಸಿಕೊಂಡು ಬರುತ್ತಿರುವ ಹೇಮಂತ್ ಗೌಡರು, ಹಲವಾರು ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

Send this to a friend