11.7 C
London
Sunday, May 19, 2024
Homeಕ್ರಿಕೆಟ್ಉಡುಪಿ-ಪರ್ಕಳ ದಲ್ಲಿ ಇಂದು"ಬಡಗುಬೆಟ್ಟು ಪ್ರೀಮಿಯರ್ ಲೀಗ್ B.P.L-ಸೀಸನ್ 1"

ಉಡುಪಿ-ಪರ್ಕಳ ದಲ್ಲಿ ಇಂದು”ಬಡಗುಬೆಟ್ಟು ಪ್ರೀಮಿಯರ್ ಲೀಗ್ B.P.L-ಸೀಸನ್ 1″

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಜೈ ಗಣೇಶ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ  ಮೊಟ್ಟಮೊದಲ ಬಾರಿಗೆ ಬಡಗುಬೆಟ್ಟು ಪ್ರೀಮಿಯರ್ ಲೀಗ್ ಸೀಸನ್-1 ಪಂದ್ಯಾವಳಿಯನ್ನು ಜನವರಿ 17 ರಂದು 80 ನೇ ಬಡಗುಬೆಟ್ಟು ಸಾನದ ಬಾಕಿಮಾರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
80 ನೇ ಬಡಗುಬೆಟ್ಟು ಗ್ರಾಮದ 60 ಕ್ಕೂ ಮಿಕ್ಕಿದ ಆಟಗಾರರನ್ನೊಳಗೊಂಡ
5 ತಂಡಗಳು (5 ಫ್ರಾಂಚೈಸಿ) ಈ ಪಂದ್ಯಾಕೂಟದಲ್ಲಿ ಭಾಗವಹಿಸಲಿದ್ದು,ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ.
ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿದೆ.
1)ಕಲ್ಲಪಾಪು ಕನ್ಸ್ಟ್ರಕ್ಷನ್ ಮಾಲೀಕರಾದ ಸಂದೀಪ್ ಶೆಟ್ಟಿ ಮಾಲೀಕತ್ವದ ಶ್ರೀಕಾ ರೇಂಜರ್ಸ್
2)ಜನನಿ ಮಹೇಶ್ ಶೆಟ್ಟಿ ಮಾಲೀಕತ್ವದ ಶ್ರೀ ವಿನಾಯಕ ಕ್ರಿಕೆಟರ್ಸ್
3)ಮಹೇಶ್ ನಾಯಕ್ ಹಾಗೂ ಅರುಣ್ ನಾಯಕ್ ಮಾಲೀಕತ್ವದ ವಿಕ್ರಮ್ ಆಲಂಬಿ.
4)ಆಟೋಪಾಯಿಂಟ್ ಉಡುಪಿ ಮಾಲೀಕರಾದ ಕಬಿಯಾಡಿ ಶುಭಕರ ಶೆಟ್ಟಿ ಮಾಲೀಕತ್ವದ ಆಟೋಪಾಯಿಂಟ್ ಕಬಿಯಾಡಿ
5)ಕರುಣಾಕರ್ ಮಡಿವಾಳ್ ಮಾಲೀಕತ್ವದ ಬಬ್ಬುಸ್ವಾಮಿ ಕ್ರಿಕೆಟರ್ಸ್.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

twenty − 14 =