ತ್ರಿಪಲ್ ಜಂಪ್‌ನಲ್ಲಿ ಚಿನ್ನದ ಗೆಲುವು ಸಾಧಿಸಿದ ತಾಷಾ ಸಿಕ್ವೇರಾ
ಬೆಂಗಳೂರು: ಸಿಐಎಸ್‌ಸಿಇ (CISCE) ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಸ್ಪರ್ಧೆಯಲ್ಲಿ ಬೆಂಗಳೂರಿನ ತಾಷಾ ಸಿಕ್ವೇರಾ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿದ್ದಾರೆ. ಬಾಲಕಿಯರ 17 ವರ್ಷಕ್ಕಿಂತ...
ಭಾರತ ಅಂಧರ ಮಹಿಳಾ ತಂಡದಲ್ಲಿ ಕರ್ನಾಟಕದ ಮೂವರು ಪ್ರತಿಭೆಗಳು- ಕನ್ನಡತಿ ದೀಪಿಕಾ ನಾಯಕಿ
ಬೆಂಗಳೂರು: ಅಂಧರ ಮಹಿಳಾ ಟಿ20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಕರ್ನಾಟಕದ ಮೂವರು ಪ್ರತಿಭಾವಂತ ಕ್ರಿಕೆಟಿಗರು ಆಯ್ಕೆಯಾಗಿದ್ದಾರೆ.
ದೀಪಿಕಾ ಟಿ.ಸಿ.,...
ಲೆಜೆಂಡ್ಸ್ ಟ್ರೋಫಿ 2025 – ಉಡುಪಿ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಹಬ್ಬ
ಉಡುಪಿ: ಲೆಜೆಂಡ್ ಕ್ರಿಕೇಟರ್ಸ್ ಉಡುಪಿ ವತಿಯಿಂದ ಆಯೋಜನೆಯಾಗುತ್ತಿರುವ ಲೆಜೆಂಡ್ಸ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್ ನವೆಂಬರ್ 9, 2025ರಂದು ನೇಜಾರು...
ಎಸ್.ಎಸ್.ಇ.ಟಿ ಅಂಡರ್-14 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಸೆಪ್ಟೆಂಬರ್ 29ರಿಂದ
ಪಾಂಡವಪುರ ತಾಲೂಕು ಜಯಂತಿನಗರದ ಶ್ರೀ ಶಂಭುಲಿಂಗೇಶ್ವರ ಕ್ರೀಡಾ ಅಕಾಡೆಮಿ ವತಿಯಿಂದ ಎಸ್.ಎಸ್.ಇ.ಟಿ ಅಂಡರ್-14 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 3ರವರೆಗೆ...
ಶಿವಮೊಗ್ಗ ಸಿಟಿ ಕಾರ್ಪೋರೇಶನ್ ಪೌರಕಾರ್ಮಿಕರ ಕಪ್ – ಜೆರ್ಸಿ ಅನಾವರಣ
ಶಿವಮೊಗ್ಗ ನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿರುವ ಪೌರಕಾರ್ಮಿಕರ ಕಪ್ ಕ್ರಿಕೆಟ್ ಟೂರ್ನಮೆಂಟ್ ಜೆರ್ಸಿ ಅನಾವರಣ ಕಾರ್ಯಕ್ರಮವು ಭವ್ಯವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಅತಿಥಿ ಮಾಯಣ್ಣ ಗೌಡ, ನೌಕರರ...
ಶಿವಮೊಗ್ಗದಲ್ಲಿ ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ “ಪೌರ ಕಾರ್ಮಿಕರ ಕಪ್ – 2025” ಕ್ರಿಕೆಟ್ ಪಂದ್ಯಾವಳಿ
“ಪೌರಕಾರ್ಮಿಕರ ದಿನಾಚರಣೆ – 2025” ಕಾರ್ಯಕ್ರಮದ ಅಂಗವಾಗಿ **ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘ (ರಿ.)** ವತಿಯಿಂದ **ಸೆಪ್ಟೆಂಬರ್...
ಸ್ಪೋರ್ಟ್ಸ್ ಕನ್ನಡ ಜಾಹೀರಾತು ವಿಭಾಗದ ಮುಖ್ಯಸ್ಥರಾಗಿ ರೆಂಚು ಬಂಟ್ವಾಳ ನೇಮಕ
ಸ್ಪೋರ್ಟ್ಸ್ ಕನ್ನಡ ತನ್ನ ಜಾಹೀರಾತು ವಿಭಾಗದ ಮುಖ್ಯಸ್ಥರಾಗಿ ರೆಂಚು ಬಂಟ್ವಾಳ ಎಂದೇ ಪ್ರಖ್ಯಾತರಾದ ರ‌್ಯಾನ್ಸನ್ ಸ್ಟೀಫನ್ ಕುಟಿನ್ಹೋ ಅವರನ್ನು ನೇಮಕ ಮಾಡಿದೆ.
ಪ್ರಸ್ತುತ ಅವರು 5...
ಕ್ರಿಕೆಟಿಗ ಮೋಹನ್ ಅವರ ಆರೋಗ್ಯದಲ್ಲಿ ಸುಧಾರಣೆ – ಸ್ನೇಹಿತರಿಂದ ಧನ್ಯವಾದ ಸಂದೇಶ
ಬೆಂಗಳೂರು: ಇತ್ತೀಚೆಗೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೆ.ಆರ್.ಪುರಂ ಮೂಲದ ಕ್ರಿಕೆಟಿಗ ಮೋಹನ್ ಅವರ ಚಿಕಿತ್ಸೆಗೆ ನೆರವು ನೀಡುವಂತೆ ಸ್ಪೋರ್ಟ್ಸ್ ಕನ್ನಡ ವೆಬ್‌ಸೈಟ್ ಮೂಲಕ ಮನವಿ...