ಅಡೆತಡೆಗಳ ಎಲ್ಲೆಗಳ ಮೀರಿ ಮತ್ತೆ ಬೆಳೆದು ನಿಂತ ಶ್ರೀಲಂಕಾ ಕ್ರಿಕೆಟ್ ತಂಡ….
ಏಷ್ಯಾ ಖಂಡದ ಪಾಲಿಗೆ ಕ್ರಿಕೆಟ್ ಮಿನಿ ವಿಶ್ವಕಪ್ ಎಂಬ ಖ್ಯಾತಿಯಲ್ಲೇ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾಟವಾಗಿ ಸಾಗುವ ಏಷ್ಯಾ ಕಪ್ ಈ ಬಾರಿಯಂತು ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸುವಂತೆ ಅಚ್ಚರಿಯ ಫಲಿತಾಂಶವನ್ನು ನೀಡಿದೆ. ಅನುಭವಿ ಕ್ರಿಕೇಟಿಗರಿಂದ ತುಂಬಿ ತುಳುಕುತ್ತಿದ್ದ ಟೀಮ್ ಇಂಡಿಯಾ ಪ್ರಶಸ್ತಿಯ ಫೇವರಿಟ್ ಆಗಿದ್ದರು, ತನ್ನ ಪರಿಪೂರ್ಣ ಸಂಘಟಿತ...
Read More
