ಕ್ರಿಕೆಟ್ಸೌದಿ ಅರೇಬಿಯಾ-ಎ‌.ಟಿ.ಎಸ್ ಕಪ್-2020 ಟ್ರೋಫಿ ಅನಾವರಣ ಹಾಗೂ ಜೆರ್ಸಿ ವಿತರಣಾ ಕಾರ್ಯಕ್ರಮ

ಸೌದಿ ಅರೇಬಿಯಾ-ಎ‌.ಟಿ.ಎಸ್ ಕಪ್-2020 ಟ್ರೋಫಿ ಅನಾವರಣ ಹಾಗೂ ಜೆರ್ಸಿ ವಿತರಣಾ ಕಾರ್ಯಕ್ರಮ

-

- Advertisment -spot_img
ಮಂಗಳೂರಿನ ಆಟಗಾರರನ್ನೊಳಗೊಂಡ ಸೌದಿ ಅರೇಬಿಯಾದ ಪ್ರತಿಷ್ಟಿತ ಎ.ಟಿ.ಎಸ್.ಜೆದ್ದಾ ತಂಡವು ಇದೇ ಬರುವ ನವೆಂಬರ್ 26,27 ಹಾಗೂ 28 ರಂದು ಹೊನಲು ಬೆಳಕಿನ ಎ.ಟಿ.ಎಸ್.ಕಪ್-2020 ಪಂದ್ಯಾವಳಿ ಆಯೋಜಿಸಿದ್ದು ಮರ್ಸಲ್ ನ ಬಿ.ಎಮ್.ಟಿ ಗ್ರೌಂಡ್ ನಲ್ಲಿ ನಡೆಯಲಿದೆ.
ಈ ಪ್ರಯುಕ್ತ ನಿನ್ನೆ ಸೌದಿ ಅರೇಬಿಯಾ ಜೆದ್ದಾ ಬಳಿಯ ಅರೇಬಿಯನ್ ಸ್ಟ್ರೀಟ್ ನ ದಿ ವಿಲೇಜ್ ರೆಸ್ಟೋರೆಂಟ್ ನಲ್ಲಿ ಆಕರ್ಷಕ “ಎ.ಟಿ.ಎಸ್ ಟ್ರೋಫಿ ಅನಾವರಣ ಹಾಗೂ ಜೆರ್ಸಿ ವಿತರಣಾ ಕಾರ್ಯಕ್ರಮ ಜರುಗಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಸೌದಿ ಅರೇಬಿಯಾ ಕ್ರಿಕೆಟ್ ಫೆಡರೇಶನ್ ನ ಮುಖ್ಯಸ್ಥರಾದ ಸಾಧಿಕ್ ಯು ಇಸ್ಲಾಂ ಹಾಗೂ ಖಾಸಿಮ್ ನಕ್ವಿ ,ಎ.ಎಲ್.ಎಸ್ ನ ಶಿಯಾಮ್ ಶೇಖ್,ಎಮ್.ಎಮ್.ಎ ನ ಡಾ.ಅಬ್ದುಲ್ ಶಕೀಲ್,ಅಲ್ ಅಮ್ರಿಯಾದ ಝೈನುದ್ದೀನ್ ಮುನ್ನೂರ್ ಇನ್ನಿತರ ಗಣ್ಯರು ಹಾಗೂ ಎ.ಟಿ‌‌.ಎಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.
ಪ್ರತಿಷ್ಠಿತ ಎ‌.ಟಿ‌.ಎಸ್ ಕಪ್ ಗಾಗಿ 12 ತಂಡಗಳು ಸೆಣಸಾಡಲಿದ್ದು,
ರಿಯಾದ್,ದಮಾಮ್,ಸೌದಿ ಅರೇಬಿಯಾದ ಆಟಗಾರರು ಭಾಗವಹಿಸಲಿದ್ದಾರೆ.ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿದ್ದು,ಮೂರು ತಂಡಗಳ 4 ಪೂಲ್ ಗಳನ್ನಾಗಿ ವಿಭಾಗಿಸಲಾಗಿದೆ.
ಪಂದ್ಯಾಕೂಟದ ವಿಜೇತ ತಂಡ 5,555 ರಿಯಲ್ ಹಾಗೂ ರನ್ನರ್ ಅಪ್ ತಂಡ 3,333 ರಿಯಲ್ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡಲಾಗುತ್ತಿದೆ.
ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕನ್ನಡಿಗರ ಹೆಮ್ಮೆಯ ಕ್ರೀಡಾ ವೆಬ್ಸೈಟ್ ಸ್ಪೋರ್ಟ್ಸ್ ಕನ್ನಡ ಕಾರ್ಯ ನಿರ್ವಹಿಸಲಿದೆ .
ವಿಶೇಷವಾಗಿ ಮೊತ್ತ ಮೊದಲ ಬಾರಿಗೆ ಕರ್ನಾಟಕದ M.Sports ಯೂ ಟ್ಯೂಬ್ ಚಾನೆಲ್ ಈ ಪಂದ್ಯಾವಳಿಯ ನೇರ ಪ್ರಸಾರವನ್ನು  ದೇಶ,ವಿದೇಶದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಪಂದ್ಯಾಟವನ್ನು ಕೂತಲ್ಲಿಯೇ ವೀಕ್ಷಿಸುವ ಅವಕಾಶವನ್ನು ಆಯೋಜಕರು ಕಲ್ಪಿಸಿದ್ದಾರೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

two × 5 =

Latest news

Hugo Casino – Quick‑Hit Slots & Live Action for Fast‑Paced Players

1. The Pulse of a Short SessionNår du logger ind på https://hugocasinospil.dk/da-dk/, er det første, du lægger mærke til,...

N1 Bet Casino: Quick‑Hit Slots & Rapid‑Play Action

When you’re in the mood for a burst of adrenaline and instant payoff, N1 Bet Casino delivers a streamlined...

Chicken Road: The Fast‑Paced Crash Game That Keeps You on the Edge

When you think of a game that’s all about quick decisions and instant thrills, Chicken Road pops up as a...

Chicken Road 2: Schnell‑Paced Crash‑Action für Schnelle Gewinne

Chicken Road 2 – Ein Schnellfeuer‑Arcade‑Crash‑SpielChicken Road 2 lädt dich auf eine cartoonartige Autobahn ein, auf der eine entschlossene Huhn...
- Advertisement -spot_imgspot_img

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

Must read

- Advertisement -spot_imgspot_img

You might also likeRELATED
Recommended to you