ಮಂಗಳೂರು ಮುಕ್ಕ ಪರಿಸರದ ಪ್ರಸಿದ್ಧ ಎಸ್.ಎಸ್.ಎಸ್.ಸಿ ತಂಡ ಸ್ಥಳೀಯ ಪ್ರತಿಭೆಗಳ ಅನ್ವೇಷಣೆಯ ಸದುದ್ದೇಶದಿಂದ ಕೋಸ್ಟಲ್ ಪ್ರೀಮಿಯರ್ ಲೀಗ್(ಸಿ.ಪಿ.ಎಲ್-2020) ಪಂದ್ಯಾವಳಿ ಆಯೋಜಿಸಿದ್ದಾರೆ.

ಈ ಪಂದ್ಯಾವಳಿ ಮುಕ್ಕಾದ ಈದ್ಗಾ ಮೈದಾನದಲ್ಲಿ ನಡೆಯಲಿದ್ದು,ಮುಕ್ಕದ ಪರಿಸರದ ಆಟಗಾರರನ್ನೊಳಗೊಂಡ 4 ತಂಡಗಳಾದ ಐ.ಎಮ್.ಎಸ್ ವಾರಿಯರ್ಸ್,ಎನ್.ಎಮ್ ವಾರಿಯರ್ಸ್, ಸಮದ್ ಬುಲ್ಸ್ ಹಾಗೂ ಅರ್ಹಾನ್ ಪ್ಯಾಂಥರ್ಸ್ ಸ್ಪರ್ಧೆಗಿಳಿಯಲಿದ್ದಾರೆ