Tag:#tennisbalcricket

ಕೊಲ್ನಾಡ್ ನಲ್ಲಿ LK ಕ್ರಿಕೆಟ್ ಪ್ರೀಮಿಯರ್ ಲೀಗ್ – ಸೀಸನ್ 2

ಕೊಲ್ನಾಡ್ ನಲ್ಲಿ LK ಕ್ರಿಕೆಟ್ ಪ್ರೀಮಿಯರ್ ಲೀಗ್  2026– ಸೀಸನ್ 2 ಕೊಲ್ನಾಡ್ ಮೈದಾನದಲ್ಲಿ ಫೆಬ್ರವರಿ 14 ಮತ್ತು 15ರಂದು LK ಕ್ರಿಕೆಟ್ ಪ್ರೀಮಿಯರ್ ಲೀಗ್ – ಸೀಸನ್ 2 ಕ್ರಿಕೆಟ್ ಟೂರ್ನಿ ನಡೆಯಲಿದೆ....

ನೀರ್ಜೆಡ್ಡುದಲ್ಲಿ ‘ವಿನಾಯಕ ಟ್ರೋಫಿ–2026’ ಕ್ರಿಕೆಟ್ ಪಂದ್ಯಾವಳಿ

ನೀರ್ಜೆಡ್ಡುದಲ್ಲಿ ‘ವಿನಾಯಕ ಟ್ರೋಫಿ–2026’ ಕ್ರಿಕೆಟ್ ಪಂದ್ಯಾವಳಿ ನೀರ್ಜೆಡ್ಡು ಫ್ರೆಂಡ್ಸ್ ಸಂಘಟನೆಯ ಆಶ್ರಯದಲ್ಲಿ ಇದೇ ಫೆಬ್ರವರಿ ತಿಂಗಳಲ್ಲಿ ಗ್ರಾಮೀಣ ಕ್ರೀಡಾಭಿಮಾನಿಗಳಿಗಾಗಿ ವಿಶೇಷ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. “ವಿನಾಯಕ ಟ್ರೋಫಿ–2026” ಹೆಸರಿನಲ್ಲಿ ನಡೆಯುವ ಈ ಟೂರ್ನಮೆಂಟ್‌ಗೆ ಸುತ್ತಮುತ್ತಲಿನ...

ವಿಶ್ವಸಾಗರ ಹಾಗೂ ವೀರಕೇಸರಿ ಗಂಗೊಳ್ಳಿ ಇವರ ಆಶ್ರಯದಲ್ಲಿ ಫ್ರೆಂಡ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ

ವಿಶ್ವಸಾಗರ ಹಾಗೂ ವೀರಕೇಸರಿ ಗಂಗೊಳ್ಳಿ ಇವರ ಆಶ್ರಯದಲ್ಲಿ ಫ್ರೆಂಡ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ವಿಶ್ವಸಾಗರ ಹಾಗೂ ವೀರಕೇಸರಿ ಗಂಗೊಳ್ಳಿಇವರ ಆಶ್ರಯದಲ್ಲಿ “ಫ್ರೆಂಡ್ಸ್ ಟ್ರೋಫಿ 2026” ಹೆಸರಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿ ದಿನಾಂಕ...

ಮಾರ್ನಿಂಗ್ ಸ್ಟಾರ್ ಆಶ್ರಯದಲ್ಲಿ “ಮಾರ್ನಿಂಗ್ ಸ್ಟಾರ್ ನ್ಯೂ ಇಯರ್ ಟ್ರೋಫಿ–2025” ಕ್ರಿಕೆಟ್ ಟೂರ್ನಿ

  ಮಾರ್ನಿಂಗ್ ಸ್ಟಾರ್ ಕ್ರಿಕೆಟರ್ಸ್ ಆಶ್ರಯದಲ್ಲಿ  “ಮಾರ್ನಿಂಗ್ ಸ್ಟಾರ್ ನ್ಯೂ ಇಯರ್ ಟ್ರೋಫಿ–2025” ಕ್ರಿಕೆಟ್ ಟೂರ್ನಿ ಹೊಸ ವರ್ಷದ ಪ್ರಯುಕ್ತ ಮಾರ್ನಿಂಗ್ ಸ್ಟಾರ್ ಕ್ರಿಕೆಟರ್ಸ್ ಇವರ ಆತಿಥ್ಯದಲ್ಲಿ “ಮಾರ್ನಿಂಗ್ ಸ್ಟಾರ್ ನ್ಯೂ ಇಯರ್ ಟ್ರೋಫಿ–2025” ಕ್ರಿಕೆಟ್...

ಓಶಿಯನ್ ಟ್ರೋಫಿ – 2025: ಅಯೋಧ್ಯಾ ಪಾಂಚಜನ್ಯ ಕೋಟ ತಂಡ ಚಾಂಪಿಯನ್

ಓಶಿಯನ್ ಟ್ರೋಫಿ – 2025: ಅಯೋಧ್ಯಾ ಪಾಂಚಜನ್ಯ ಕೋಟ ತಂಡ ಚಾಂಪಿಯನ್ ಕಟಪಾಡಿ: ಫ್ರೆಂಡ್ಸ್ ಕ್ರಿಕೆಟರ್ಸ್, ಕಾಪು ವತಿಯಿಂದ ಆಯೋಜಿಸಲಾದ “ಓಶಿಯನ್ ಟ್ರೋಫಿ – 2025” ನ್ಯಾಷನಲ್ ಲೆವೆಲ್ ಹಾಗೂ ಪಿನ್ ಕೋಡ್ ಲೆವೆಲ್...

ವಿಡ್ವಾರ್ಸ್ ಬಾಯ್ಸ್ ಮಂಗಳೂರು ತಂಡಕ್ಕೆ ಟ್ರೋಫಿ.

ವಿಡ್ವಾರ್ಸ್ ಬಾಯ್ಸ್ ಮಂಗಳೂರು ತಂಡಕ್ಕೆ ಟ್ರೋಫಿ. ಇತ್ತೀಚೆಗೆ ದುಬೈಯ ಅಬು-ಹೈಲ್ ಮೈದಾನದಲ್ಲಿ ಜರಗಿದ ಯು.ಎ.ಇಯ ಪ್ರತಿಷ್ಠಿತ ನ್ಯೂ ಇಯರ್ ಕ್ರಿಕೆಟ್ ಪಂದ್ಯಾಕೂಟದಲ್ಲಿ ದುಬೈನ ವಿಡ್ವಾರ್ಸ್ ಬಾಯ್ಸ್ ಮಂಗಳೂರು ಕ್ರಿಕೆಟ್ ತಂಡವು ಚತುರ್ಥ ಸ್ಥಾನ ಪಡೆಯಿತು. ಬಹುತೇಕ...

ಬೆಂಗಳೂರಿನಲ್ಲಿ ‘ಪಾರ್ಥಸಾರಥಿ ಪ್ರೀಮಿಯರ್ ಲೀಗ್’ ಜಿ ಎಸ್ ಬಿ ಕ್ರಿಕೆಟ್

ಬೆಂಗಳೂರಿನಲ್ಲಿ ‘ಪಾರ್ಥಸಾರಥಿ ಪ್ರೀಮಿಯರ್ ಲೀಗ್’ ಜಿ ಎಸ್ ಬಿ ಕ್ರಿಕೆಟ್ ಜಿ ಎಸ್ ಬಿ ಸ್ಪೋರ್ಟ್ಸ್ ಅಸೋಸಿಯೇಷನ್ ಆಯೋಜಿಸಿರುವ ಬೆಂಗಳೂರು ‘ಪಾರ್ಥಸಾರಥಿ ಪ್ರೀಮಿಯರ್ ಲೀಗ್’ಜಿ ಎಸ್ ಬಿ ಕ್ರಿಕೆಟ್ ಟೂರ್ನಮೆಂಟ್ 2024, ಡಿಸೆಂಬರ್ 7...

ಮಾನವೀಯತೆ ಮೆರೆದ ಕ್ರಿಕೆಟಿಗ ಕೃಷ್ಣ ಉಡುಪಿ.

ಸರಣಿ ಶ್ರೇಷ್ಟ ಪ್ರಶಸ್ತಿ 10 ಲಕ್ಷ ವಿಮಾ ಪಾಲಿಸಿಯನ್ನು ಸಹ ಆಟಗಾರನಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಕೃಷ್ಣ ಉಡುಪಿ.    ನವೆಂಬರ್ 17 ಭಾನುವಾರದಂದು ಉಡುಪಿಯ ದೊಡ್ಡನಗುಡ್ಡೆ ಮೈದಾನದಲ್ಲಿ ನಡೆದ ಜಿ.ಎಫ್.ಸಿ ಟ್ರೋಫಿ-2024 ಕ್ರಿಕೆಟ್ ಪಂದ್ಯಾಟ...

Latest news

ನಿರ್ಣಾಯಕ ಸೂಪರ್–8 ಪಂದ್ಯದಲ್ಲಿ ವಿಂಡೀಸ್ ಮಣಿಸಿದ ಭಾರತ; ಸೆಮಿಫೈನಲ್‌ಗೆ ಅರ್ಹತೆ

ನಿರ್ಣಾಯಕ ಸೂಪರ್–8 ಪಂದ್ಯದಲ್ಲಿ ವಿಂಡೀಸ್ ಮಣಿಸಿದ ಭಾರತ; ಸೆಮಿಫೈನಲ್‌ಗೆ ಅರ್ಹತೆ ಟಿ20 ವಿಶ್ವಕಪ್‌ನ ಸೂಪರ್–8 ಹಂತದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ರೋಚಕ...
- Advertisement -spot_imgspot_img

ಹೊಸ ಮೈದಾನದಲ್ಲಿ ಜಿಪಿಎಲ್ 10ನೇ ಆವೃತ್ತಿ; ಏಪ್ರಿಲ್ 10ರಿಂದ ಪಂದ್ಯಾವಳಿ

ಹೊಸ ಮೈದಾನದಲ್ಲಿ ಜಿಪಿಎಲ್ 10ನೇ ಆವೃತ್ತಿ; ಏಪ್ರಿಲ್ 10ರಿಂದ ಪಂದ್ಯಾವಳಿ ಈ ವರ್ಷದ GPL (ಜಿಎಸ್‌ಬಿ ಪ್ರೀಮಿಯರ್ ಲೀಗ್) – 10ನೇ ಆವೃತ್ತಿ ಹೊಸ ಮೈದಾನದಲ್ಲಿ ಆಯೋಜನೆಯಾಗುತ್ತಿರುವುದು...

ಜೈ ಹನುಮ ಕ್ರಿಕೆಟರ್ಸ್ ನೇಜಾರು & ಜೈ ಮಾರುತಿ ಕ್ರಿಕೆಟರ್ಸ್ ನೇಜಾರು ಆಯೋಜಿಸುವ ಜೈ ಮಾರುತಿ ಕ್ರಿಕೆಟ್ ಟೂರ್ನಿ – 2026

ಜೈ ಹನುಮ ಕ್ರಿಕೆಟರ್ಸ್ ನೇಜಾರು & ಜೈ ಮಾರುತಿ ಕ್ರಿಕೆಟರ್ಸ್ ನೇಜಾರು ಆಯೋಜಿಸುವ ಜೈ ಮಾರುತಿ ಕ್ರಿಕೆಟ್ ಟೂರ್ನಿ – 2026 ಜೈ ಹನುಮ ಕ್ರಿಕೆಟರ್ಸ್ ನೇಜಾರು...

Must read