ಪೈಪೋಟಿಯ ನಡುವೆಯೂ ಚಂದದ ಸ್ನೇಹವಿತ್ತು ಅವರಿಬ್ಬರ ನಡುವೆ…..!!
ಅದು ಇಪ್ಪತ್ತೊಂದನೇ ಶತಮಾನದ ಆದಿಕಾಲ.ಟೆನ್ನಿಸ್ ಜಗತ್ತು ಒಂದು ಹಂತದ ಖಾಲಿತನ ಅನುಭವಿಸುವ ಅಪಾಯದಲ್ಲಿತ್ತು.ದಶಕಗಳ ಕಾಲ ಟೆನ್ನಿಸ್ ಸಾಮ್ರಾಜ್ಯವನ್ನು ಅಕ್ಷರಶ: ಸಾಮ್ರಾಟನಂತೆ ಆಳಿದ ಸಾಂಪ್ರಾಸ್ ನಿವೃತ್ತಿ ಘೋಷಿಸಿದ್ದ.ಅವನಷ್ಟೇ ಬಲಾಡ್ಯನಾಗಿದ್ದ,ಅವನಷ್ಟೇ ಅಧ್ಬುತ ಆಟಗಾರನಾಗಿದ್ದ ಆಂಡ್ರಿ ಅಗಾಸ್ಸಿಯಲ್ಲಿ ಮೊದಲಿನ ಬಲವುಳಿದಿರಲಿಲ್ಲ.ಮರಾಟ್ ಸಫೀನ್,ಲೇಯ್ಟನ್ ಹೆವಿಟ್,ಆಂಡಿ ರಾಡಿಕ್ನಂಥಹ ಬಲಿಷ್ಜ ಆಟಗಾರರಿದ್ದರೂ ಸ್ಥಿರತೆಯ ಕೊರತೆ ಅವರ ಆಟದಲ್ಲಿತ್ತು.2002ರಲ್ಲಿ...
Read More
