ಹೆಬ್ರಿಯಲ್ಲಿ ಜಿಲ್ಲಾ ಮಟ್ಟದ ಶ್ರೀವಿಶ್ವಕರ್ಮ ಟ್ರೋಫಿ ಕ್ರಿಕೆಟ್ ಪಂದ್ಯಾಟ.”ವಿಶ್ವಕರ್ಮರು ವಿಶ್ವದ ಶಿಲ್ಪಿಗಳು” : ಗಣೇಶ್ ಕುಮಾರ್
ಹೆಬ್ರಿ : ವಿಶ್ವಕರ್ಮರು ಹುಟ್ಟಿನಲ್ಲೇ ಪ್ರತಿಭಾನ್ವಿತರು, ಹುಟ್ಟು ಎಂಜಿನಿಯರ್ ಗಳು,ವಿಶ್ವದ ಶಿಲ್ಪಿಗಳು, ಅದಕ್ಕಾಗಿ ನಾಡಿನಲ್ಲಿ ವಿಶ್ವಕರ್ಮ ಸಮುದಾಯಕ್ಕೆ ವಿಶೇಷವಾದ ಸ್ಥಾನಮಾನವಿದೆ. ದೇಶದ ಅಭಿವೃದ್ಧಿಯಲ್ಲಿ ವಿಶ್ವಕರ್ಮರ ಅಪಾರವಾದ ಕೊಡುಗೆ ಇದೆ ಎಂದು ಹೆಬ್ರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗಣೇಶ್ ಕುಮಾರ್ ಜರ್ವತ್ತು ಹೇಳಿದರು. ಅವರು ಹೆಬ್ರಿ ಶ್ರೀ ವಿಶ್ವಕರ್ಮ ಯುವ...
Read More
