ಸಾಗರ್ ಭಂಡಾರಿ ಭರ್ಜರಿ ಆಟ- ಫ್ರೆಂಡ್ಸ್ ಬೆಂಗಳೂರು ಮಡಿಲಿಗೆ R.L.R ಕಪ್-2021
ಮಡಿವಾಳ ಯೂತ್ ಕಾಂಗ್ರೆಸ್ ವತಿಯಿಂದ ಫೆಬ್ರವರಿ 27,28 ರಂದು ಬಿ.ಟಿ.ಎಮ್ ಲೇಯೌಟ್ ನಲ್ಲಿ ನಡೆದ ಪ್ರತಿಷ್ಟಿತ ರಾಜ್ಯಮಟ್ಟದ R.L.R ಕಪ್-2021 ಪ್ರಶಸ್ತಿಯನ್ನು ರೇಣು ಗೌಡರ ಮಾಲೀಕತ್ವದ ಫ್ರೆಂಡ್ಸ್ ಬೆಂಗಳೂರು ತಂಡ ಜಯಿಸಿದೆ. ಲೀಗ್ ಹಂತದ ರೋಚಕ ಹೋರಾಟಗಳ ಬಳಿಕ ಫ್ರೆಂಡ್ಸ್ ಬೆಂಗಳೂರು ಎಮ್.ಬಿ.ಸಿ.ಸಿ ತಂಡವನ್ನು,ಜೈ ಮಾರುತಿ ಕ್ರಿಕೆಟರ್ಸ್ ಕೋರಮಂಗಲ...
Read More
