ಕ್ರಿಕೆಟ್ನೊಂದ RCB ಅಭಿಮಾನಿಗಳ ಮಾತು

ನೊಂದ RCB ಅಭಿಮಾನಿಗಳ ಮಾತು

-

- Advertisment -spot_img
ಏನಾಯ್ತು? ಮತ್ತೊಂದು ಸಲ ಇನ್ನೊಂದು ನಿರಾಸೆ. ಏನ್ ಹೇಳೋದು? ಮೂರು ಜನ ಪ್ಲೇಯರ್ಸ್ ಹಿಡ್ಕೊಂಡ್ರೆ ಮೂರು ಮ್ಯಾಚ್ ಗೆಲ್ಲಬಹುದು. ಅಬ್ಬಬ್ಬಾ ಅಂದ್ರೆ ಇನ್ನೊಂದು  ಮೂರು ಮ್ಯಾಚ್ ಗೆಲ್ಲಬಹುದು. ಆರು ಮ್ಯಾಚ್ ಗೆಲ್ಲಬಹುದು.  ಕಪ್ ಗೆಲ್ಲೋಕ್ಕೆ ಆಗುತ್ತಾ? ಕಪ್ ಗೆಲ್ಲಬೇಕು ಅಂದ್ರೆ ಕಪ್ ಗೆಲ್ಲೋ ಟೀಮ್ ತರಹ ಇರಬೇಕು. ಇಂಡಿಯನ್ ಬ್ಯಾಟ್ಸಮನ್ ಎಲ್ಲಿದ್ದಾರೆ ಆರ್‌ಸಿಬಿಯಲ್ಲಿ? ವಿರಾಟ್ ಕೊಹ್ಲಿ ಒಬ್ಬನ ಹತ್ರ 7000 ರನ್ಸ್ ಇದೆ. ಅದು ಬಿಟ್ರೆ ನೆಕ್ಸ್ಟ್ ಇಂಡಿಯನ್ ಬ್ಯಾಟರ್ಸ್ ಎಲ್ಲಿದ್ದಾರೆ? ಯಾರೂ ಇಲ್ಲ. ಹೇಗೆ ಕಪ್ ಗೆಲ್ಲೋಕೆ ಆಗುತ್ತೆ?
ನಾವು ನೀವು ಇದನ್ನೆಲ್ಲಾ ನೋಡ್ತೇವೆ, ಆಲೋಚನೆ ಮಾಡುತ್ತೇವೆ.  ಆದರೆ ಮ್ಯಾನೇಜ್ಮೆಂಟ್ ಇದನ್ನೆಲ್ಲಾ ನೋಡುತ್ತಾ? ಮ್ಯಾನೇಜ್ಮೆಂಟ್ ನೋಡ್ತಾ ಇಲ್ಲ. ಯಾಕೆ ಏನು ರೀಸನ್?
ಅದಕ್ಕೆ ನಾವು ಹೇಳ್ತಾ ಇರೋದು Lets dissolve this management.We will build the team. ಫಂಡ್ ರೈಸ್ ಮಾಡಬೇಕಾ? We will raise the funds.ಅವರಿಗಿಂತ 10 ಪಟ್ಟು ಹೆಚ್ಚು ಫಂಡ್ ರೈಸ್ ಮಾಡುತ್ತೇವೆ. ಟೀಮ್ ಮಾಡಬೇಕಾ? ನಾವು ಮಾಡುತ್ತೇವೆ. ನಮಗೆ 15 -16 ವರ್ಷಗಳನ್ನು ನೀಡಬೇಡಿ.  ನಮಗೆ ಐದು ವರ್ಷ ಕೊಡಿ. ಕಪ್ ಗೆದ್ದಿಲ್ಲ ಅಂದ್ರೆ ಆಮೇಲೆ ನಮ್ಮನ್ನು ಪ್ರಶ್ನೆ ಮಾಡಿ. ದೊಡ್ಡದಾಗಿ ಆರ್ ಸಿ ಬಿ Unbox ಈವೆಂಟ್ ಅಂತ ಮಾಡ್ತಾರೆ. ಮ್ಯಾಚ್ ಗಳೆಲ್ಲ ಆದಮೇಲೆ ಸೀಸನ್ ರಿವ್ಯೂ ಮಾಡೋಣ ಬನ್ನಿ. ಫ್ಯಾನ್ಸ್ ಗಳೆಲ್ಲ ದುಡ್ಡು ಕೊಟ್ಟು ಬರ್ತೀವಿ. ರಿವ್ಯೂ ಮಾಡೋಣ. ಎಲ್ಲಿ ತಪ್ಪಾಯಿತು , ಏನು ತಪ್ಪಾಯ್ತು ಅಂತ. Lets come next year with the bang. ನೆಕ್ಸ್ಟ್ ಇಯರ್ ಕಪ್ ನಮ್ದೇ ಅಂತ ಸುಮ್ನೆ ಹೇಳಿಕೊಂಡು  ಓಡಾಡೋದು ಬೇಡ. ಅದೇ ತರ ಟೀಮ್ ಮಾಡಿಕೊಂಡು ಕಪ್  ಗೆಲ್ಲಬೇಕು. ಒಳ್ಳೆಯ ಟೀಮ್ ಮಾಡಿಕೊಂಡು ಬಂದರೆ ನಾವು ಕಪ್ ಗೆಲ್ಲಬಹುದು. ಯಾರನ್ನು ನಾವು ತುಂಬಾ ಇಷ್ಟಪಡುತ್ತೇವೋ  ಅವರೇ ನಮ್ಮನ್ನು  ತುಂಬಾ ಬೇಜಾರು ಮಾಡೋದು. ಈಗ ನಮಗೆ ತುಂಬಾ ಬೇಜಾರು ಆಗ್ತಾ ಇದೆ. ಯಾಕೆಂದರೆ ಈ ಸಲ ಕಪ್ ನಮ್ದು,  ಕಪ್ ನಮ್ದು ಅನ್ನೋದು. ಕಪ್ ಗೆಲ್ಲೋ ಟೀಮ್ ಅಲ್ಲ ಅಂದ್ರು ಈ ಸಲ ಕಪ್ ಗೆಲ್ತಿವಿ, ಕಪ್ ಗೆಲ್ತಿವಿ ಅನ್ಕೋತೀವಿ.
ಫಾಫ್ ಡು ಪ್ಲೆಸ್ಸಿಸ್ ನೋಡಿದ್ರೆ ಅಯ್ಯೋ ಅನಿಸುತ್ತೆ. ಆ ವ್ಯಕ್ತಿ  ಚೆನ್ನೈ ಅಥವಾ ಬೇರೆ ಯಾವುದಾದರೂ ಟೀಮ್ ಗೆ  ಆಡಿದ್ದಿದ್ದರೆ ಅವರು ಕಪ್ ಗೆಲ್ಲಬಹುದಿತ್ತು. This is very very pathetic from the managemnt. ಪ್ಲೀಸ್, ಫ್ಯಾನ್ಸ್ ಗಳು ಇದ್ದೀವಿ. ಫ್ಯಾನ್ಸ್ ಗಳನ್ನು ಕೇಳಿ.ಅವರನ್ನು ಪರಿಗಣಿಸಿ. ಯಾರೆಲ್ಲಾ ಆರ್‌ಸಿಬಿ ಫ್ಯಾನ್ಗಳು  ಇದ್ದಾರೋ ನೆಕ್ಸ್ಟ್ ಟೈಮ್ ಕಪ್ ನಮ್ದೇ ಎಂದು ಸುಮ್ನೆ ಹೇಳಬೇಡಿ. ಅವರು ನೆಕ್ಸ್ಟ್ ಸಲ ಕಪ್ ಗೆಲ್ಲೋ ತರಹ ಟೀಮ್ ಮಾಡಿಕೊಂಡು ಬರಲಿ. ಪ್ರತಿ ಮ್ಯಾಚ್ ಗು ಬರ್ತೀವಿ. ಹತ್ತು ಪಟ್ಟು ಹೆಚ್ಚು ಸಪೋರ್ಟ್ ಮಾಡ್ತೀವಿ. ಬಿಟ್ಟುಕೊಡಲ್ಲ ಆರ್‌ಸಿಬಿ ನ. ಆದರೆ ದಯವಿಟ್ಟು ಸ್ವಲ್ಪ ಸೆನ್ಸಿಬಲ್ ಆಗಿ ಯೋಚನೆ ಮಾಡಿ. ಫ್ಯಾನ್ಸ್ ಗಳಿಗೆ ಕರೆಕ್ಟಾಗಿ ಗೊತ್ತಿದೆ ಪ್ಲೇಯರ್ಸ್ ಆಡುತ್ತಾರೋ ಇಲ್ವಾ ಅಂತ. ನಮಗೆ ಗೊತ್ತು, ನಿಮಗೆ ಗೊತ್ತಾಗುವುದಿಲ್ಲವೋ ? ನಾನು ಮ್ಯಾನೇಜ್ಮೆಂಟ್ ಅನ್ನು ವಿನಂತಿಸುತ್ತೇನೆ ದಯವಿಟ್ಟು ಸ್ವಲ್ಪ ಚೆನ್ನಾಗಿರೋ ಟೀಮ್ ಮಾಡಿ ಅಷ್ಟೇ.
Thats it from ದ ನೊಂದ ನೊಂದ ಆರ್‌ಸಿಬಿ ಫ್ಯಾನ್.

LEAVE A REPLY

Please enter your comment!
Please enter your name here

twelve − twelve =

Latest news

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಪ್ರತಿಭಾವಂತ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಭಾನುವಾರ ಲೀಗ್ ಪಂದ್ಯವೊಂದರ...

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್ ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್...

ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ : ಚಿತ್ರದುರ್ಗದಲ್ಲಿ ‘ವಿಶ್ವಕರ್ಮ ಪ್ರೀಮಿಯರ್ ಲೀಗ್ 2026’

ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ : ಚಿತ್ರದುರ್ಗದಲ್ಲಿ ‘ವಿಶ್ವಕರ್ಮ ಪ್ರೀಮಿಯರ್ ಲೀಗ್ 2026’   ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಚಿತ್ರದುರ್ಗ ಇವರ ವತಿಯಿಂದ ಕರ್ನಾಟಕ...

ಯಲಹಂಕದಲ್ಲಿ ಮೇ 29ರಿಂದ ‘ರಾಕರ್ಸ್ ಟ್ರೋಫಿ 2026’ ಕ್ರಿಕೆಟ್ ಟೂರ್ನಿ

ಯಲಹಂಕದಲ್ಲಿ ಮೇ 29ರಿಂದ ‘ರಾಕರ್ಸ್ ಟ್ರೋಫಿ 2026’ ಕ್ರಿಕೆಟ್ ಟೂರ್ನಿ ಬೆಂಗಳೂರು ಉತ್ತರದ ಯಲಹಂಕ ನ್ಯೂಟೌನ್‌ನ ಹೊಯ್ಸಳ ಮೈದಾನದಲ್ಲಿ ಮೇ 29, 30 ಮತ್ತು 31ರಂದು “ಯಲಹಂಕ...
- Advertisement -spot_imgspot_img

ಕಡಿಯಾಳಿಯಲ್ಲಿ ‘ಸೈಮಂಡ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ : ಮೇ 24ರಂದು ಟೂರ್ನಿ

ಕಡಿಯಾಳಿಯಲ್ಲಿ ‘ಸೈಮಂಡ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ : ಮೇ 24ರಂದು ಟೂರ್ನಿ ಉಡುಪಿ ಜಿಲ್ಲೆಯ ಕಡಿಯಾಳಿ ಶಾಲಾ ಮೈದಾನದಲ್ಲಿ ಮೇ 24, 2026ರಂದು “ಸೈಮಂಡ್ಸ್ ಪ್ರೀಮಿಯರ್ ಲೀಗ್...

ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್

ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್ ಕಟಪಾಡಿ : ಯುವಕ ಸೇವಾದಳ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ,...

Must read

- Advertisement -spot_imgspot_img

You might also likeRELATED
Recommended to you