16.3 C
London
Monday, September 9, 2024
HomeTagsRCB

Tag: RCB

spot_imgspot_img

ಕರ್ನಾಟಕ ಟಿ20 ಕ್ರಿಕೆಟ್ ಸಾಮ್ರಾಜ್ಯಕ್ಕೆ ಮೈಸೂರು ‘ಮಹಾರಾಜ’

ಕರುನಾಡ ಕ್ರಿಕೆಟ್ ಹಬ್ಬ ಖ್ಯಾತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ...

ಸಿಕ್ಸರ್‌ಗಳ ‘ಮಹಾರಾಜ’ನ ಆರ್ಭಟಕ್ಕೆ ಬೆಚ್ಚಿ ಬಿದ್ದ ಕ್ರಿಕೆಟ್ ಜಗತ್ತು..!

ಈ ವರ್ಷದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ 10 ಇನ್ನಿಂಗ್ಸ್’ಗಳಲ್ಲಿ 52 ಸಿಕ್ಸರ್.. ಪ್ರತೀ ಪಂದ್ಯಕ್ಕೆ ಸರಾಸರಿ ಸಿಕ್ಸರ್ 5.20 ಜಗತ್ತಿನ ಶ್ರೇಷ್ಠ ಟಿ20 ಲೀಗ್ ಐಪಿಎಲ್’ನ ಒಂದೇ ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್’ಗಳನ್ನು...

100 ಕೋಟಿ ಕೊಟ್ಟರೂ RCB ಬಿಡಲ್ಲ ಕೊಹ್ಲಿ!

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ನಾವು ಹೊಗಳಲೇಬೇಕು. ಐಪಿಎಲ್‌ನಲ್ಲಿ ಎಷ್ಟೇ ಆಫರ್‌ಗಳು ಬಂದರೂ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಬಿಡಲಿಲ್ಲ. ಅವರು ತಂಡಕ್ಕೆ ನಿಷ್ಠರಾಗಿದ್ದಾರೆ. ಐಪಿಎಲ್ 2025ರ...

ವರನಟ ಅಣ್ಣಾವ್ರ ದೊಡ್ಡ ಅಭಿಮಾನಿ ಈ ಕ್ರಿಕೆಟಿಗ!

ಸೋಷಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ. ಮಯಾಂಕ್ ಅಗರ್ವಾಲ್ ಅವರ ಸಂದರ್ಶನದ ವೀಡಿಯೋ ಅದು. ಸಂದರ್ಶಕ ಕೇಳುತ್ತಾನೆ, ‘’bro, ನಿಮ್ಮ ಫೇವರಿಟ್ ಆ್ಯಕ್ಟರ್ ಯಾರು’’ ಎಂದು. ‘’All time favourite ಡಾ.ರಾಜ್’ಕುಮಾರ್’’ ಎಂದು ಒಂದು...

ಇನ್ನೂ ಈ ಹುಡುಗನನ್ನು ಆಡಿಸದಿದ್ದರೆ ನಿಮ್ಮನ್ನು ದೇವರೂ ಕ್ಷಮಿಸಲಾರ..!

ಕ್ರಿಕೆಟ್ “ಸಿಟಿ ಹುಡುಗರ ಆಟ” ಎಂಬ ಮಾತನ್ನು ಹಳ್ಳಿ ಹುಡುಗರು ಪದೇ ಪದೇ ಸುಳ್ಳಾಗಿಸುತ್ತಲೇ ಬಂದಿದ್ದಾರೆ. ಹಳ್ಳಿ ಹುಡುಗರ ತಾಕತ್ತು ಎಂಥದ್ದು ಎಂಬುದಕ್ಕೆ ರಾಂಚಿಯಿಂದ ಬಂದ ಧೋನಿ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ...

ಆರ್‌ಸಿಬಿ ನೆಟ್ ಬೌಲರ್ ಮಿಸ್ಟರಿ ಸ್ಪಿನ್ನರ್ ಉಡುಪಿ ಮೂಲದ ದೀಪಕ್ ದೇವಾಡಿಗ ಅಲೆವೂರು ಸ್ಪೋರ್ಟ್ಸ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ

ಮಿಸ್ಟರಿ ಸ್ಪಿನ್ನರ್‌ಗಳಿಗೆ ಯಾವಾಗಲೂ ವಿಶೇಷವಾಗಿ ಶಾರ್ಟ್ಎಸ್ಟ್ ಫಾರ್ಮ್ಯಾಟ್ ಆಫ್ ದಿ ಗೇಮ್ ನಲ್ಲಿ ಹೆಚ್ಚಿನ ಬೇಡಿಕೆಯಿದೆ. ತನ್ನ ಅದ್ಭುತ ಬೌಲಿಂಗ್ ಕೌಶಲ್ಯದ ಪ್ರತಿಭೆಯಿಂದ ಬ್ಯಾಟ್ಸ್‌ಮನ್‌ಗಳನ್ನು ಭಯಭೀತಗೊಳಿಸಿರುವ ಪ್ರತಿಭಾವಂತ ಮಿಸ್ಟರಿ ಸ್ಪಿನ್ನರ್‌ ಉಡುಪಿ ಮೂಲದ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು ವಿಕೆಟ್. ಅದೂ ರಾಕ್ಷಸ ದಾಂಡಿಗರ ದಂಡನ್ನೇ ಹೊಂದಿರುವ ಅತಿ ಬಲಿಷ್ಠ #kkr ವಿರುದ್ಧ. ಇಂಥಾ ಒಂದು spirited ಬೌಲಿಂಗ್ ಪ್ರದರ್ಶನ ತೋರಿದ...

Subscribe

- Never miss a story with notifications

- Gain full access to our premium content

- Browse free from up to 5 devices at once

Must read

spot_img