
ವೀರಕೇಸರಿ (ರಿ ) ತಡಂಬೈಲು ಅಧ್ಯಕ್ಷರಾಗಿ ಪದ್ಮನಾಭ ಕರ್ಕೇರ ಆಯ್ಕೆ.
ವೀರಕೇಸರಿ (ರಿ )ತಡಂಬೈಲು ಸುರತ್ಕಲ್ ಇದರ ನೂತನ ಅಧ್ಯಕ್ಷರಾಗಿ ಎಸ್ ಪದ್ಮನಾಭ ಕರ್ಕೇರ ತಡಂಬೈಲ್ ಆಯ್ಕೆಯಾಗಿದ್ದಾರೆ.
ವೀರಕೇಸರಿ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು, ಸುಕುಮಾರ್ ತಡಂಬೈಲು ಸಭೆಯ ಅಧ್ಯಕ್ಷತೆ ವಹಿಸಿದ್ದರು, ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಸಂಚಾಲಕರಾಗಿ ಮಹಾಬಲ ಪೂಜಾರಿ ಕಡಂಬೋಡಿ ಮುಂದುವರೆದಿದ್ದಾರೆ, ಗೌರವ ಅಧ್ಯಕ್ಷರಾಗಿ ಸುಧಾಕರ್ ಸುರತ್ಕಲ್, ಕೈಲಾಸ್ ಟಿ, ಸುಕುಮಾರ್ ವಿ ಸಾಲ್ಯಾನ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅಶೋಕ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರೂಪೇಶ್ ರೈ ಕಾರ್ಯದರ್ಶಿಯಾಗಿ ರಾಮಚಂದ್ರ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಹರೀಶ್ ದೇವಾಡಿಗ, ಧನುಷ್ ಬಿ ಕೆ, ಖಜಾ0ಚಿಯಾಗಿ ರಂಜಿತ್ ದೇವಾಡಿಗ, ಸಂಘಟನ ಕಾರ್ಯದರ್ಶಿಗಳಾಗಿ ಸಂತೋಷ್ ಶೆಟ್ಟಿ, ಹರ್ಷ ಸುರತ್ಕಲ್, ದಿವಾಕರ್, ಕ್ರೀಡಾ ಕಾರ್ಯದರ್ಶಿಗಳಾಗಿ ಚೇತನ್ ಎಸ್, ಪ್ರಶಾಂತ್ ದೇವಾಡಿಗ, ನಾಗರಾಜ್ ಆಚಾರ್ಯ, ಸಾಂಸ್ಕೃತಿಕ ಕಾರ್ಯ ನಿರ್ವಹಣಕಾರರಾಗಿ ಸುಧಾಕರ್ ಕುಲಾಲ್, ಹರೀಶ್ ಆಚಾರ್, ಗೌರವ ಸಲಹೆಗಾರರಾಗಿ ಜಯಂತ್ ಶೆಟ್ಟಿ, ಎಸ್ ಮೊಹಮ್ಮದ್, ಜಯದೇವಾಡಿಗ, ಜಯರಾಮ್ ಆಳ್ವ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುನಿಲ್ ಶೆಟ್ಟಿ, ಅಶೋಕ್ ರೈ, ಕಾರ್ತಿಕ್ ರೈ, ದಿನೇಶ್ ಬಿ ಕೆ, ಕಿರಣ್ ಕುಮಾರ್, ಮನೋಹರ್ ಎನ್ ಎಸ್, ಪ್ರಸನ್ನ ಶೆಟ್ಟಿ, ಸತೀಶ್ ಆಚಾರ್ಯ, ಶ್ರೀನಿವಾಸ್ ಶೆಟ್ಟಿಗಾರ್, ಮಹಮ್ಮದ್ ಮುಸ್ತಾಪ, ವೆಂಕಟೇಶ್ ಬಿ ತಡಂಬೈಲ್, ಜಗದೀಶ್ ಜೆ ಶೆಟ್ಟಿಗಾರ್, ಶಶಿಕಾಂತ್ ಆಚಾರ್ಯ, ರವಿರಾಜ್ ಆಚಾರ್ಯ, ರವಿರಾಜ್ ದೇವಾಡಿಗ ಆಯ್ಕೆಯಾದರು, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಧನುಷ್ ಆರ್ ಬಿ, ನಿಶಾಲ್ ಎಸ್ ಪಿ, ಜೀವನ್ ಕುಲಾಲ್,ಕೀರ್ತನ್ ಆಚಾರ್ಯ, ಜೀವನ್ ಆಗರವೇಲು ಆಯ್ಕೆಯಾದರು.





