ಕ್ರಿಕೆಟ್ಬೆಂಗಳೂರು-ಮಾದನಾಯಕನಹಳ್ಳಿ ನಗರಸಭೆ ಚಾಂಪಿಯನ್ಸ್ ಲೀಗ್-8 ಪ್ರತಿಷ್ಟಿತ ಫ್ರಾಂಚೈಸಿಗಳ ರೋಚಕ ಹಣಾಹಣಿ

ಬೆಂಗಳೂರು-ಮಾದನಾಯಕನಹಳ್ಳಿ ನಗರಸಭೆ ಚಾಂಪಿಯನ್ಸ್ ಲೀಗ್-8 ಪ್ರತಿಷ್ಟಿತ ಫ್ರಾಂಚೈಸಿಗಳ ರೋಚಕ ಹಣಾಹಣಿ

-

- Advertisment -spot_img
ಕ್ರೀಡಾಪ್ರೋತ್ಸಾಹಕರಾದ ಜಗದೀಶ್ ಗೌಡ,ಲಕ್ಷ್ಮೀಕಾಂತ್ ಗೌಡ,‌ನಿತೀಶ್ ಗೌಡ ಇವರ ಆಯೋಜನೆಯಲ್ಲಿ ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯ ಆಟಗಾರರಿಗೆ ಡಿಸೆಂಬರ್ 18 ಮತ್ತು 19 ರಂದು ಮಾದನಾಯಕನಹಳ್ಳಿ ನಗರಸಭೆ ಚಾಂಪಿಯನ್ಸ್ ಲೀಗ್-2021 ಪಂದ್ಯಾವಳಿ ಆಯೋಜಿಸಲಾಗಿದೆ.
ಬೆಂಗಳೂರಿನ ಹನುಮಂತೇಗೌಡನಪಾಳ್ಯದ
ಶ್ರೀ ಮುನೇಶ್ವರ ಆಟದ ಮೈದಾನ(ಲೋಬೋ ಗ್ರೌಂಡ್)ದಲ್ಲಿ 1)ದೊಂಬರಹಳ್ಳಿ ಡಿ‌.ಸಿ.ಗೌಡ್ರು ಮಾಲೀಕತ್ವದ ಡಿ.ಸಿ.ಸೋಲ್ಜಿಯರ್ಸ್
2)ಮಾದನಾಯಕನಹಳ್ಳಿ ಜಿ.ಜೆ.ಮೂರ್ತಿಯವರ  ಜಿ‌.ಜೆ‌.ಆರ್ಮಿ 3)ಹನುಮಂತಸಾಗರ ‌ಮೋಹನ್ ಕುಮಾರ್ ಇವರ ಎಮ್.ಎಮ್.ಸೂಪರ್ ಕಿಂಗ್ಸ್ 4)ಬೈಲಪನಪಾಳ್ಯ  ಮೋಹನ್.ಬಿ ಇವರ ಬೈಲಪನಪಾಳ್ಯ  ಬುಲ್ಸ್ 5)ಚಿಕ್ಕಬಿದರಕಲ್ಲು ಆದರ್ಶ್ ಗೌಡ ಇವರ ಸಿ.ಬಿ.ಕೆ ಸ್ಟ್ರೈಕರ್ಸ್ 6)ಗಂಗೊಂಡನಹಳ್ಳಿ ರಘುನಾಥ್ ಇವರ ಆರ್.ಸಿ.ಜಿ 7)ಮಾದಾವರ ವಿಜಯ್ ಗೌಡರ  ರೆಡ್ ಬುಲ್ಸ್ ಮಾದಾವರ 8)ತೋಟದಗುಡ್ಡದಹಳ್ಳಿ ಲೋಕೇಶ್ ಇವರ  ರೈಸಿಂಗ್‌ ಸ್ಟಾರ್ಸ್ ಈ 8 ಪ್ರತಿಷ್ಠಿತ ಫ್ರಾಂಚೈಸಿಗಳ ರೋಚಕ ಹಣಾಹಣಿ ನಡೆಯಲಿದೆ.
ಪ್ರಥಮ‌ ಬಹುಮಾನ 1.5 ಲಕ್ಷ,ದ್ವಿತೀಯ 80 ಸಾವಿರ,ತೃತೀಯ 45 ಸಾವಿರ ಮತ್ತು ಚತುರ್ಥ ಬಹುಮಾನ 25 ಸಾವಿರ ನಗದು ಬಹುಮಾನದ ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದೆ.
ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಟೂರ್ನಮೆಂಟ್ ನ ಉತ್ತಮ ಬ್ಯಾಟ್ಸ್‌ಮನ್‌ ಮತ್ತು ಉತ್ತಮ ಬೌಲರ್ ಗಳಿಗೆ ಸ್ಮಾರ್ಟ್ ವಾಚ್ ಮತ್ತು ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ದುಬಾರಿ ಸೈಕಲ್ ಉಡುಗೊರೆಯಾಗಿ ನೀಡಲಾಗುತ್ತಿದೆ.
M.Sports ಯೂ ಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾವಳಿಯ ನೇರಪ್ರಸಾರ ಬಿತ್ತರಗೊಳ್ಳಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

fifteen + six =

Latest news

ನಿರ್ಣಾಯಕ ಸೂಪರ್–8 ಪಂದ್ಯದಲ್ಲಿ ವಿಂಡೀಸ್ ಮಣಿಸಿದ ಭಾರತ; ಸೆಮಿಫೈನಲ್‌ಗೆ ಅರ್ಹತೆ

ನಿರ್ಣಾಯಕ ಸೂಪರ್–8 ಪಂದ್ಯದಲ್ಲಿ ವಿಂಡೀಸ್ ಮಣಿಸಿದ ಭಾರತ; ಸೆಮಿಫೈನಲ್‌ಗೆ ಅರ್ಹತೆ ಟಿ20 ವಿಶ್ವಕಪ್‌ನ ಸೂಪರ್–8 ಹಂತದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ರೋಚಕ...

ಹೊಸ ಮೈದಾನದಲ್ಲಿ ಜಿಪಿಎಲ್ 10ನೇ ಆವೃತ್ತಿ; ಏಪ್ರಿಲ್ 10ರಿಂದ ಪಂದ್ಯಾವಳಿ

ಹೊಸ ಮೈದಾನದಲ್ಲಿ ಜಿಪಿಎಲ್ 10ನೇ ಆವೃತ್ತಿ; ಏಪ್ರಿಲ್ 10ರಿಂದ ಪಂದ್ಯಾವಳಿ ಈ ವರ್ಷದ GPL (ಜಿಎಸ್‌ಬಿ ಪ್ರೀಮಿಯರ್ ಲೀಗ್) – 10ನೇ ಆವೃತ್ತಿ ಹೊಸ ಮೈದಾನದಲ್ಲಿ ಆಯೋಜನೆಯಾಗುತ್ತಿರುವುದು...

ಜೈ ಹನುಮ ಕ್ರಿಕೆಟರ್ಸ್ ನೇಜಾರು & ಜೈ ಮಾರುತಿ ಕ್ರಿಕೆಟರ್ಸ್ ನೇಜಾರು ಆಯೋಜಿಸುವ ಜೈ ಮಾರುತಿ ಕ್ರಿಕೆಟ್ ಟೂರ್ನಿ – 2026

ಜೈ ಹನುಮ ಕ್ರಿಕೆಟರ್ಸ್ ನೇಜಾರು & ಜೈ ಮಾರುತಿ ಕ್ರಿಕೆಟರ್ಸ್ ನೇಜಾರು ಆಯೋಜಿಸುವ ಜೈ ಮಾರುತಿ ಕ್ರಿಕೆಟ್ ಟೂರ್ನಿ – 2026 ಜೈ ಹನುಮ ಕ್ರಿಕೆಟರ್ಸ್ ನೇಜಾರು...

ಬರಿಮಾರು: 7ನೇ ವರ್ಷದ ವೈದಿಕ ಕ್ರೀಡೋತ್ಸವ – 2026ಕ್ಕೆ ಸಿದ್ಧತೆ

ಬರಿಮಾರು: 7ನೇ ವರ್ಷದ ವೈದಿಕ ಕ್ರೀಡೋತ್ಸವ – 2026ಕ್ಕೆ ಸಿದ್ಧತೆ ಬರಿಮಾರು ಮಹಾಮಾಯೀ ದೇವಿಯ ದಿವ್ಯ ಸನ್ನಿಧಿಯಲ್ಲಿ ನಡೆಯಲಿರುವ 7ನೇ ವರ್ಷದ ವೈದಿಕ ಕ್ರೀಡೋತ್ಸವ – 2026...
- Advertisement -spot_imgspot_img

ಭಾರತ–ವೆಸ್ಟ್ ಇಂಡೀಸ್ ಸೆಮಿಫೈನಲ್ ಟಿಕೆಟ್‌ಗೆ ಪೈಪೋಟಿ

ಭಾರತ–ವೆಸ್ಟ್ ಇಂಡೀಸ್ ಸೆಮಿಫೈನಲ್ ಟಿಕೆಟ್‌ಗೆ ಪೈಪೋಟಿ ಟಿ20 ವಿಶ್ವಕಪ್‌ನ ಸೂಪರ್–8 ಹಂತದ ಮಹತ್ವದ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಮುಖಾಮುಖಿಯಾಗಲಿವೆ....

ಉಬರ್ ಚಾಲಕನಿಂದ ವಿಶ್ವಕಪ್ ಕನಸಿನವರೆಗೆ: ಜಸ್ಪ್ರೀತ್ ಸಿಂಗ್ ಕಥೆ

ಉಬರ್ ಚಾಲಕನಿಂದ ವಿಶ್ವಕಪ್ ಕನಸಿನವರೆಗೆ: ಜಸ್ಪ್ರೀತ್ ಸಿಂಗ್ ಕಥೆ ಪಂಜಾಬ್‌ನ ಸಣ್ಣ ಪಟ್ಟಣದಿಂದ ಆರಂಭವಾದ ಯುವ ಕ್ರಿಕೆಟಿಗ ಜಸ್ಪ್ರೀತ್ ಸಿಂಗ್ ಅವರ ಜೀವನಯಾನ ಇಂದು ಸಾವಿರಾರು ಯುವ...

Must read

- Advertisement -spot_imgspot_img

You might also likeRELATED
Recommended to you