ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾದ ಉಡುಪಿಯ ಲೆಜೆಂಡ್ಸ್ ಕ್ರಿಕೆಟರ್ಸ್
ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾದ ಉಡುಪಿಯ ಲೆಜೆಂಡ್ಸ್ ಕ್ರಿಕೆಟರ್ಸ್ ಉಡುಪಿ: ಲೆಜೆಂಡ್ಸ್ ಕ್ರಿಕೆಟರ್ಸ್ ಉಡುಪಿಯ ಆಶ್ರಯದಲ್ಲಿ ಮಿಥುನ್ ಮತ್ತು ಅಜೀಜ್ ಅವರ ನೇತೃತ್ವದಲ್ಲಿ 09-11-2025 ರಂದು ಬೆಳಿಗ್ಗೆ 9 ಗಂಟೆಗೆ ದೀಪ ಬೆಳಗಿಸುವ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಭವ್ಯವಾದ ಆರಂಭ ದೊರಕಿತು. ಉದ್ಘಾಟನಾ ಸಮಾರಂಭದಲ್ಲಿ ಕೆನರಾ ಉಡುಪಿ ಪ್ರತಿನಿಧಿ ಉದಯ್...
Read More
