Home ಕ್ರಿಕೆಟ್ 20ನೇ ಸಂಭ್ರಮದಲ್ಲಿ ‘ವಿಶ್ವ ವೃಷ್ಟಿ ಟ್ರೋಫಿ 2026’ – ರಾಜ್ಯಮಟ್ಟದ ಫ್ಲಡ್‌ಲೈಟ್ ಕ್ರಿಕೆಟ್ ಕಾದಾಟಕ್ಕೆ ಸಜ್ಜು

20ನೇ ಸಂಭ್ರಮದಲ್ಲಿ ‘ವಿಶ್ವ ವೃಷ್ಟಿ ಟ್ರೋಫಿ 2026’ – ರಾಜ್ಯಮಟ್ಟದ ಫ್ಲಡ್‌ಲೈಟ್ ಕ್ರಿಕೆಟ್ ಕಾದಾಟಕ್ಕೆ ಸಜ್ಜು

20ನೇ ಸಂಭ್ರಮದಲ್ಲಿ ‘ವಿಶ್ವ ವೃಷ್ಟಿ ಟ್ರೋಫಿ 2026’ – ರಾಜ್ಯಮಟ್ಟದ ಫ್ಲಡ್‌ಲೈಟ್ ಕ್ರಿಕೆಟ್ ಕಾದಾಟಕ್ಕೆ ಸಜ್ಜು

20ನೇ ಸಂಭ್ರಮದಲ್ಲಿ ‘ವಿಶ್ವ ವೃಷ್ಟಿ ಟ್ರೋಫಿ 2026’ – ರಾಜ್ಯಮಟ್ಟದ ಫ್ಲಡ್‌ಲೈಟ್ ಕ್ರಿಕೆಟ್ ಕಾದಾಟಕ್ಕೆ ಸಜ್ಜು

ಸಾಲಿಗ್ರಾಮ: ಕ್ರಿಕೆಟಿಗ ಹಾಗೂ ವೃಷ್ಟಿ ಸಾಲಿಗ್ರಾಮ ತಂಡವನ್ನು ಹಲವಾರು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಿರುವ ವಿಜೇಂದ್ರ ಆಚಾರ್ಯ ಸಾರಥ್ಯದಲ್ಲಿ ವೃಷ್ಟಿ ಕ್ರಿಕೆಟರ್ಸ್ ಸಾಲಿಗ್ರಾಮದ 20ನೇ ವಾರ್ಷಿಕೋತ್ಸವದ ಅಂಗವಾಗಿ, ರಾಜ್ಯಮಟ್ಟದ ಫ್ಲಡ್‌ಲೈಟ್ ಕ್ರಿಕೆಟ್ ಟೂರ್ನಮೆಂಟ್ “ವಿಶ್ವ ವೃಷ್ಟಿ ಟ್ರೋಫಿ 2026” ನಡೆಯಲಿದೆ. ಫೆಬ್ರವರಿ 14 ಮತ್ತು 15, 2026ರಂದು ಸಾಲಿಗ್ರಾಮ ಮೈದಾನದಲ್ಲಿ ಟೂರ್ನಮೆಂಟ್ ಆಯೋಜಿಸಲಾಗಿದೆ.

ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದ್ದು, ಪ್ರಥಮ ₹1,33,333 ಮತ್ತು ದ್ವಿತೀಯ ₹77,777 ನಗದು ಬಹುಮಾನ ನೀಡಲಾಗುತ್ತದೆ. ಟೂರ್ನಿಗೆ ಕರಾವಳಿ ಸೇರಿದಂತೆ ರಾಜ್ಯದಾದ್ಯಂತದ ಶ್ರೇಷ್ಠ ಕ್ರಿಕೆಟ್ ತಂಡಗಳು ಆಗಮಿಸುವ ನಿರೀಕ್ಷೆಯಿದೆ.

ವಿಶ್ವಕರ್ಮ ಸಮಾಜದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕ್ರಿಕೆಟ್ ಟೂರ್ನಮೆಂಟ್‌ಗಳಲ್ಲಿ ಒಂದಾಗಿ ಈ ಟೂರ್ನಮೆಂಟ್ ಪರಿಗಣಿಸಲಾಗಿದೆ, ಪಂದ್ಯಗಳ ನೇರ ಪ್ರಸಾರವನ್ನು ಸ್ಪೋರ್ಟ್ಸ್ ಕನ್ನಡ ಮೀಡಿಯಾ ಲೈವ್ ಮೂಲಕ ವೀಕ್ಷಿಸಲು ವ್ಯವಸ್ಥೆಯೂ ಕಲ್ಪಿಸಲಾಗಿದೆ.

LEAVE A REPLY

Please enter your comment!
Please enter your name here

two × four =

20ನೇ ಸಂಭ್ರಮದಲ್ಲಿ ‘ವಿಶ್ವ ವೃಷ್ಟಿ ಟ್ರೋಫಿ 2026’ – ರಾಜ್ಯಮಟ್ಟದ ಫ್ಲಡ್‌ಲೈಟ್ ಕ್ರಿಕೆಟ್ ಕಾದಾಟಕ್ಕೆ ಸಜ್ಜು

20ನೇ ಸಂಭ್ರಮದಲ್ಲಿ ‘ವಿಶ್ವ ವೃಷ್ಟಿ ಟ್ರೋಫಿ 2026’ – ರಾಜ್ಯಮಟ್ಟದ ಫ್ಲಡ್‌ಲೈಟ್ ಕ್ರಿಕೆಟ್ ಕಾದಾಟಕ್ಕೆ ಸಜ್ಜುಸಾಲಿಗ್ರಾಮ: ಕ್ರಿಕೆಟಿಗ ಹಾಗೂ ವೃಷ್ಟಿ ಸಾಲಿಗ್ರಾಮ ತಂಡವನ್ನು ಹಲವಾರು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಿರುವ ವಿಜೇಂದ್ರ ಆಚಾರ್ಯ ಸಾರಥ್ಯದಲ್ಲಿ ವೃಷ್ಟಿ ಕ್ರಿಕೆಟರ್ಸ್ ಸಾಲಿಗ್ರಾಮದ 20ನೇ ವಾರ್ಷಿಕೋತ್ಸವದ ಅಂಗವಾಗಿ, ರಾಜ್ಯಮಟ್ಟದ ಫ್ಲಡ್‌ಲೈಟ್ ಕ್ರಿಕೆಟ್ ಟೂರ್ನಮೆಂಟ್ “ವಿಶ್ವ ವೃಷ್ಟಿ ಟ್ರೋಫಿ 2026” ನಡೆಯಲಿದೆ. ಫೆಬ್ರವರಿ 14 ಮತ್ತು 15, 2026ರಂದು ಸಾಲಿಗ್ರಾಮ ಮೈದಾನದಲ್ಲಿ ಟೂರ್ನಮೆಂಟ್ ಆಯೋಜಿಸಲಾಗಿದೆ.ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದ್ದು, ಪ್ರಥಮ ₹1,33,333 ಮತ್ತು ದ್ವಿತೀಯ ₹77,777 ನಗದು ಬಹುಮಾನ ನೀಡಲಾಗುತ್ತದೆ. ಟೂರ್ನಿಗೆ ಕರಾವಳಿ ಸೇರಿದಂತೆ ರಾಜ್ಯದಾದ್ಯಂತದ ಶ್ರೇಷ್ಠ ಕ್ರಿಕೆಟ್ ತಂಡಗಳು ಆಗಮಿಸುವ ನಿರೀಕ್ಷೆಯಿದೆ.ವಿಶ್ವಕರ್ಮ ಸಮಾಜದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕ್ರಿಕೆಟ್ ಟೂರ್ನಮೆಂಟ್‌ಗಳಲ್ಲಿ ಒಂದಾಗಿ ಈ ಟೂರ್ನಮೆಂಟ್ ಪರಿಗಣಿಸಲಾಗಿದೆ, ಪಂದ್ಯಗಳ ನೇರ ಪ್ರಸಾರವನ್ನು ಸ್ಪೋರ್ಟ್ಸ್ ಕನ್ನಡ ಮೀಡಿಯಾ ಲೈವ್ ಮೂಲಕ ವೀಕ್ಷಿಸಲು ವ್ಯವಸ್ಥೆಯೂ ಕಲ್ಪಿಸಲಾಗಿದೆ.

Send this to a friend