10.2 C
London
Saturday, May 4, 2024

ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*
spot_img

ಎರಡು ಬಾರಿ ವಿಶ್ವ ಚಾಂಪಿಯನ್ ಆದ ವಿಂಡೀಸ್ ತಂಡವನ್ನು ಬಗ್ಗು ಬಡಿದು T20 ವಿಶ್ವಕಪ್‌ನಿಂದ ಹೊರದಬ್ಬಿದ ಐರ್ಲೆಂಡ್‌‌ ಸೂಪರ್ 12 ಹಂತಕ್ಕೆ ತಲುಪಿದೆ..!

ಆಸ್ಟ್ರೇಲಿಯಾದ ಹೋಬಾರ್ಟ್‌ನ ಬೆಲ್ಲೆರಿವ್ ಓವಲ್ ನ  ಅಂಗಳದಲ್ಲಿ ನಡೆದ ಐರ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಐರ್ಲೆಂಡ್ ತಂಡವು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆಸೂಪರ್ 12...

ದಾಖಲೆ ಸರದಾರ ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್..

ಬುಧವಾರ ದೇವರ ನಾಡಿನ ತಿರುವನಂತಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಮತ್ತೆ ಆಬ್ಬರಿಸಿದೆ ಬೌಲಿಂಗ್ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ತಮ್ಮ ಶ್ರೇಷ್ಠ ಮಟ್ಟದ ಆಟ...

ಆಸ್ಟ್ರೇಲಿಯ ವಿರುದ್ಧ ಟಿ20 ಸರಣಿ ಗೆಲ್ಲುವುದರ ಜೊತೆಗೆ ಪಾಕಿಸ್ತಾನವನ್ನು ಹಿಂದಿಕ್ಕಿ ವಿಶ್ವದಾಖಲೆ ಬರೆದ ಭಾರತ..!

ಭಾರತ vs ಆಸ್ಟ್ರೇಲಿಯಾ ನಡುವಿನ ಮೂರನೇ  ಟಿ20 ಪಂದ್ಯದಲ್ಲಿ ಅದ್ಭುತ ಆಟವನ್ನಾಡಿದ  ಭಾರತ ತಂಡ ಆಸ್ಟ್ರೇಲಿಯಾವನ್ನು  ಆರು ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಮೂರು ಟಿ20 ಪಂದ್ಯದಗಳ ಸರಣಿಯಲ್ಲಿ 2-1...

ಎರಡನೆಯ ಟಿ20 ಪಂದ್ಯದಲ್ಲಿ ಅಸೀಸ್ ಬೌಲರ್ ಗಳನ್ನು ಚಚ್ಚಿದ ರೋಹಿತ್ ಮತ್ತೆ ಗೇಮ್ ಫಿನೀಶರ್ ಎಂದು ಸಾಬೀತು ಪಡಿಸಿದ ಕಾರ್ತಿಕ್..

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ನಾಲ್ಕು ಬಾಲ್ ಉಳಿದಿರುವಂತೆ ಆರು ವಿಕೆಟ್‌ಗಳಿಂದ ಜಯ ಸಾಧಿಸಿದೆ ರೋಹಿತ್ ಪಡೆ. ಆಸ್ಟ್ರೇಲಿಯಾ ನೀಡಿದ 91 ರನ್‌ಗಳ ಸವಾಲನ್ನು ಭಾರತದ ಆಟಗಾರರು ಇನ್ನೂ ನಾಲ್ಕು...

ಇದು ಯಾವ ಮಟ್ಟದ ಬೌಲಿಂಗ್? ಔಟ್ ಫೀಲ್ಡ್ ನಲ್ಲಿ ಯಾವುದೇ ಒಬ್ಬ ಕ್ಷೇತ್ರ ರಕ್ಷಕನಿಲ್ಲ,ಒಬ್ಬ ಗೂಟ ರಕ್ಷಕ, ಒಂಬತ್ತು ಮಂದಿ ಸ್ಲಿಪ್ ನಲ್ಲಿ,ಒಬ್ಬ ಬೌಲರ್…!! ಅಂತಹ ಆತ್ಮವಿಶ್ವಾಸ ಹೊಂದಿದ ಬೌಲರ್ ಯಾರು..?

ಕ್ರಿಕೆಟ್ ದಾಖಲೆಗಳ ಅತ್ಯುತ್ತಮ ಕ್ಲಾಸಿಕ್ ಛಾಯಾಚಿತ್ರಗಳಲ್ಲಿ ಇದು  ಒಂದಾಗಿದೆ. ವಿಶ್ವ ಕಂಡ ಅದ್ಭುತ ಬೌಲರ್ ಗಳಲ್ಲಿ ಒಬ್ಬರಾದ ಡೆನ್ನಿಸ್ ಲಿಲ್ಲಿ 1977 ರಲ್ಲಿ ನ್ಯೂಜಿಲೆಂಡ್ ವಿರುದ್ಧ 9 ಸ್ಲಿಪ್‌ಗಳನ್ನು  ಇಟ್ಟುಕೊಂಡು ಬೌಲಿಂಗ್ ನಿರ್ವಹಿಸಿದ್ದರು.   ಇದರರ್ಥ...

ಲಾರ್ಡ್ಸ್‌ನಲ್ಲಿ ತಮ್ಮ ವೃತ್ತಿ ಬದುಕಿನ ಅಂತಿಮ ಕ್ರಿಕೆಟ್ ಪಂದ್ಯವನ್ನಾಡಲಿದ್ದಾರೆ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜೂಲನ್ ಗೋಸ್ವಾಮಿ: ಬಹಿರಂಗ ಪಡಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಭಾರತೀಯ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ್ತಿ *ಜೂಲನ್ ಗೋಸ್ವಾಮಿ*  ಶನಿವಾರ ಇಂಗ್ಲೆಂಡ್ ವಿರುದ್ಧ ನೆಡೆಯಲಿರುವ ಮೂರನೇ ಏಕದಿನ ಸರಣಿಯ ಅಂತಿಮ ಪಂದ್ಯವನ್ನು ಆಡುವುದರ ಜೋತೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿಧಾಯ...

ಆಸ್ಟ್ರೇಲಿಯಾ ವಿರುದ್ಧ ಮೊಹಾಲಿ ಪಂದ್ಯದಲ್ಲಿ ಭಾರತದ ಸೋಲಿಗೆ ಯಾರು ಹೊಣೆ..? ಭುವನೇಶ್ವರ್ ಮೇಲೆ ಗವಾಸ್ಕರ್ ಗರಂ..!

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿಯೇ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಿಯು ಮುಗ್ಗರಿಸಿ ಸೋಲಿನ ರುಚಿ ಉಂಡಿದೆ. ಭಾರತ ತಂಡ ಬೃಹತ್ ಮೊತ್ತದ ಗುರಿ  ನೀಡಿದರೂ ಸಹ ಕಳಪೆ ಬೌಲಿಂಗ್‍ ನಿರ್ವಹಣೆಯಿಂದ...

Subscribe

- Never miss a story with notifications

- Gain full access to our premium content

- Browse free from up to 5 devices at once

Must read

spot_img