6.6 C
London
Sunday, May 5, 2024

ರಾಜೇಂದ್ರ ಭಟ್ ಕೆ

spot_img

ಏಷಿಯಾಡ್ 2023 – ಭಾರತದ ಮಹಾ ವಿಜಯ.

ಶತಕ ಪದಕಗಳನ್ನು ದಾಟಿ ಮುನ್ನಡೆ ಪಡೆಯಿತು ಭಾರತ. ಭಾರತದ ಹೆಗ್ಗಳಿಕೆಗೆ ಕಾರಣವಾದ ಆ 20 ಅಂಶಗಳು. ----------------------------------- 2023ರ ಏಷಿಯಾಡ್ ಚೀನಾ ದೇಶದಲ್ಲಿ ಈ ವಾರಾಂತ್ಯದಲ್ಲಿ  ಮುಗಿದಿದ್ದು ಭಾರತವು ಸಾರ್ವತ್ರಿಕ ದಾಖಲೆ ಮಾಡಿದೆ. ಭಾರತವು ನೂರು ಪದಕಗಳ...

ನಾನು ಕ್ರಿಕೆಟರ್’ ಎಂದು ತಣ್ಣಗಿನ ಧ್ವನಿಯಲ್ಲಿ ಹೇಳುವಾಗಲೂ ಆತನ ಕಣ್ಣಲ್ಲಿ ಬೆಂಕಿ ಉಗುಳುತ್ತಿತ್ತು!

800 - ಮುತ್ತಯ್ಯ ಮುರಳೀಧರನ್ ಬಯೋಪಿಕ್ ಬಂದಿದೆ. ಬೆಂಕಿಯ ಕುಲುಮೆಯಿಂದ ಎದ್ದುಬಂದ ಕಪ್ಪು ವಜ್ರ ಅವನು! ಮುರಳಿಯ ಬದುಕು ಅದು ಹೋರಾಟಗಳ ಮೂಟೆ. ----------------------------------- ನಮ್ಮ ಓದುಗರಿಗೆ ಮುತ್ತಯ್ಯ ಮುರಳೀಧರನ್ ಅವರನ್ನು ವಿಸ್ತಾರವಾಗಿ  ಪರಿಚಯಿಸುವ  ಅಗತ್ಯವೇ ಇಲ್ಲ. ವಿಶ್ವ...

ಕ್ರಿಕೆಟ್ ಕುಂಭ ಮೇಳ ಇಂದು ಆರಂಭ.

13ನೇ ಕ್ರಿಕೆಟ್ ವಿಶ್ವಕಪ್ ಕೂಟಕ್ಕೆ ಭಾರತದ್ದೇ ಆತಿಥ್ಯ. 'ಗೆದ್ದು ಬಾ ಭಾರತ' ಅನ್ನೋದೇ ನಮ್ಮ ಹೃದಯದ ಹಾರೈಕೆ. ---------------------------------- ಭಾರತವು ಆತಿಥ್ಯ ವಹಿಸಿದ 13ನೇ ವಿಶ್ವಕಪ್ ಕ್ರಿಕೆಟ್ ಕೂಟವು ಇಂದು ಸಂಜೆ ಉದ್ಘಾಟನೆ ಆಗಲಿದೆ. ಮುಂದಿನ ಒಂದೂವರೆ...

ಚೆಸ್, ಕ್ರಿಕೆಟ್ ಮತ್ತು ಅನಿಶ್ಚಿತತೆ!

ಕ್ರಿಕೆಟ್ ಮತ್ತು ಚೆಸ್ ಆಟದಲ್ಲಿ ಪ್ರೆಡಿಕ್ಷನ್ ನಡೆಯುವುದಿಲ್ಲ! ಬದುಕಿನಲ್ಲಿ ಕೂಡ!  ಎಷ್ಟೋ ಬಾರಿ ನಮ್ಮ ತಪ್ಪು ನಡೆಗಳೆ ನಮ್ಮನ್ನು ಗೆಲ್ಲಿಸುತ್ತವೆ!  --------------------------------------------------------- ಚೆಸ್ ಮತ್ತು ಕ್ರಿಕೆಟ್ ಆಟಗಳು ಬಹಳಷ್ಟು ವಿಶೇಷತೆಯನ್ನು ಪಡೆದವುಗಳು. ಅದಕ್ಕೆ ಕಾರಣ ಏನೆಂದರೆ ಆ...

ಭಾರತ ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲಬಹುದೇ?

ಮುಂದೈತೆ ಕಷ್ಟದ ಹಾದಿ, ಭಾರತಕ್ಕೆ ಇವೆ ನೂರಾರು ಸವಾಲುಗಳು.  ಗೆದ್ದು ಬಾ ಭಾರತ ಅನ್ನೋದೇ ನಮ್ಮ ಹಾರೈಕೆ.  ----------------------------------- ಇಂದು ಭಾರತ ಏಷಿಯಾ ಕಪ್ ಗೆದ್ದು ಸಂಭ್ರಮ ಪಟ್ಟಿತು. ಭಾರತ ಗೆಲ್ಲುವುದು ಖಾತ್ರಿ ಇತ್ತು. ಆದರೆ ಇಷ್ಟೊಂದು...

‘ಕಪ್ಪು ಜಿಂಕೆ’ ಎಂದು ಕೀರ್ತಿ ಪಡೆದ ವಿಲ್ಮಾ ರುಡಾಲ್ಫ್.

ಆಕೆ ಶತಮಾನದ ಕ್ರೀಡಾಪಟು - ವಿಲ್ಮಾ ರುಡಾಲ್ಫ್.  ನಾನು ತುಂಬಾ ಡಿಪ್ರೆಸ್ ಆದಾಗ ಮೊದಲು ಓದುವುದು ಆಕೆಯ ಕಥೆ! ---------------------------------- ವರ್ಣ ದ್ವೇಷದ ಬೆಂಕಿಯ  ಕುಲುಮೆಯಲ್ಲಿ ಚಂದವಾಗಿ  ಅರಳಿದ ಒಂದು ಅದ್ಭುತವಾದ  ಕ್ರೀಡಾ ಪ್ರತಿಭೆಯನ್ನು ತಮಗೆ ಇಂದು ...

ಸ್ಟುವರ್ಟ್ ಬ್ರಾಡ್ ಎಂಬ ಫೈಟಿಂಗ್ ಸ್ಪಿರಿಟ್.

2007-  ಓವರಿಗೆ ಆರು ಸಿಕ್ಸರ್ 2023-  602 ವಿಕೆಟ್ಸ್ ಪಡೆದು ನಿವೃತ್ತಿ! ವಿಲನ್ ಆಗಿ ಆರಂಭ. ಲೆಜೆಂಡ್ ಆಗಿ ಮುಕ್ತಾಯ! ----------------------------------- ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್  ನಡುವಿನ ಪ್ರತಿಷ್ಠಿತ ಆಷಸ್ ಸರಣಿಯ ಕೊನೆಯ ಪಂದ್ಯದ ಕೊನೆಯ ದಿನ ಇಡೀ...

Subscribe

- Never miss a story with notifications

- Gain full access to our premium content

- Browse free from up to 5 devices at once

Must read

spot_img