21 ವರ್ಷ ವಯೋಮಿತಿಯ ಟೆನಿಸ್ಬಾಲ್ ಕ್ರಿಕೆಟ್ ಲೀಗ್ ಪಂದ್ಯಾಟ ಜಿ.ಎಮ್ ಕಪ್
ಉಡುಪಿ-“ಶಿಸ್ತಿಗಾಗಿ ಕ್ರಿಕೆಟ್” ಧ್ಯೇಯ ವಾಕ್ಯದೊಂದಿಗೆ ಇಲ್ಲಿನ ಪಟ್ಲ, ಹಿರೇಬೆಟ್ಟು,ಮರ್ಣೆ,ಕನರಾಡಿ,ಕೋಡಂಗಳ,ಕರ್ವಾಲ್ ಮತ್ತು ಮೂಡುಬೆಳ್ಳೆಯ 21 ವರ್ಷ ವಯೋಮಿತಿಯ ಯುವಕರಿಗೆ ಜಿ.ಎಮ್ ಕಪ್-2024 ಟೆನಿಸ್ಬಾಲ್ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಆಯೋಜಿಸಲಾಗಿದೆ.
ಉಚಿತ ಪ್ರವೇಶದ ಈ ಪಂದ್ಯಾಟ ನವೆಂಬರ್ 3 ರಂದು ಪಟ್ಲ ಮೈದಾನದಲ್ಲಿ ನಡೆಯಲಿದ್ದು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.