ರೋಹಿತ್ ಶರ್ಮಾ ಭಾರತ ತಂಡಕ್ಕೆ 16 ವರ್ಷಗಳನ್ನು ನೀಡಿದ.. ಆದರೆ ಇವರು ಅವನಿಗೆ ಒಂದು ವರ್ಷವನ್ನೂ ಕೊಡಲಿಲ್ಲ..!
ರೋಹಿತ್ ಶರ್ಮಾ ಭಾರತ ತಂಡಕ್ಕೆ 16 ವರ್ಷಗಳನ್ನು ನೀಡಿದ.. ಆದರೆ ಇವರು ಅವನಿಗೆ ಒಂದು ವರ್ಷವನ್ನೂ ಕೊಡಲಿಲ್ಲ..! 8 ತಿಂಗಳಲ್ಲಿ 2 ಐಸಿಸಿ ಟ್ರೋಫಿ. ಅದರಲ್ಲೊಂದು ಟಿ20 ವಿಶ್ವಕಪ್, ಮತ್ತೊಂದು ಚಾಂಪಿಯನ್ಸ್ ಟ್ರೋಫಿ.. ನಾಯಕನಾಗಿ ಕೊನೆಯ ಮೂರು ಐಸಿಸಿ ಟೂರ್ನಿಗಳಲ್ಲಿ 25 ಪಂದ್ಯಗಳು.. ಸೋತದ್ದು ಒಂದೇ ಪಂದ್ಯ.., ಟ್ರೋಫಿ...
Read More
