ಸೆಪ್ಟೆಂಬರ್ 22ರಂದು ಹಿರಿಯಡಕ ಕಾಲೇಜು ಮೈದಾನದಲ್ಲಿ ಪ್ರಿಮಿಯರ್ ಲೀಗ್ ಅರ್ಪಿಸುವ ಮಾನ್ಸೂನ್ ಟ್ರೋಫಿ – 2019
ಇತ್ತೀಚೆಗಷ್ಟೇ ಬೊಮ್ಮಾರಬೆಟ್ಟು ಗ್ರಾಮದ ಪಂಚನಬೆಟ್ಟಿನ ಕಿರಣ್ ಆಚಾರ್ಯ ನೆಲಕ್ಕೆ ಬಿದ್ದು ಮೆದುಳು ಹಾಗೂ ತಲೆ ಭಾಗದ ನರಗಳಿಗೆ ತೀವ್ರ ಹಾನಿಯಾಗಿ ನೆನಪಿನ ಶಕ್ತಿ ಹಾಗೂ ಕೈ ಕಾಲುಗಳ ಸ್ವಾಧೀನ ಕಳೆದುಕೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಆಸ್ಪತ್ರೆಯಲ್ಲಿ ಈಗಾಗಲೇ 2 ತಿಂಗಳಲ್ಲಿ 5 ಲಕ್ಷ ವೆಚ್ಚವಾಗಿದ್ದು,ಪ್ರಸ್ತುತ ಉದ್ಯಾವರದ ಆಯುರ್ವೇದ...
Read More
