2024-25ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ 36 ಮಂದಿ ಸದಸ್ಯರ ಕರ್ನಾಟಕದ ಸಂಭಾವ್ಯರ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯ ಸಂಗತಿ ಏನೆಂದರೆ ಭರವಸೆಯ ಆಲ್ರೌಂಡರ್ ಮನೋಜ್ ಭಾಂಡಗೆಗೆ ಈ 36 ಮಂದಿಯ ತಂಡದಲ್ಲೂ ಸ್ಥಾನ...
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮನೀಶ್ ಪಾಂಡೆ ಇವತ್ತು ವಿರಾಟ್ ಕೊಹ್ಲಿಯಂತೆ ಕ್ರಿಕೆಟ್ ಜಗತ್ತಿನ ದಿಗ್ಗಜನಾಗಿರಬೇಕಿತ್ತು.
ಆದರೆ..
ಅದು ಅವನ ಹಣೆಯಲ್ಲಿ ಬರೆದಿರಲಿಲ್ಲ..
ಆಗಿನ್ನೂ ಮನೀಶ್ ಪಾಂಡೆ 13-14ರ ಹುಡುಗ. ಬೆಂಗಳೂರಿನ ಹಲಸೂರಿನಲ್ಲಿದ್ದ ಮನೆಯಿಂದ ಸೈಕಲ್ ಏರಿ...