ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಂತೆ ಟೆನ್ನಿಸ್ಬಾಲ್ ಕ್ರಿಕೆಟ್ ಕೂಡ ಶ್ರೀಮಂತವಾಗುತ್ತಿದ್ದು, ನೇರ ಪ್ರಸಾರ,ಅಂತರ್ಜಾಲ ಮಾಧ್ಯಮಗಳಿಂದ ಕ್ರೀಡಾ ಪ್ರೇಮಿಗಳನ್ನು ತಲುಪುವಲ್ಲಿ ಯಶಸ್ವಿ ಹೆಜ್ಜೆಯನ್ನಿಟ್ಟಿದೆ.
ಕೆ.ಎಸ್.ಸಿ.ಎ ಅಂಗೀಕೃತ ಅಂಪಾಯರ್ ಹಾಗೂ ಬಿ.ಸಿ.ಸಿ.ಐ ಅಂಗೀಕೃತ ಕೋಚ್ ಉಡುಪಿಯ ಇಬ್ರಾಹಿಂ...