ಕ್ರಿಕೆಟ್ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

-

- Advertisment -spot_img

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ “HPL-2K26” 90 ಗಜಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಪ್ರತಿಷ್ಠಿತ ಈ ಕ್ರಿಕೆಟ್ ಟೂರ್ನಿಯಲ್ಲಿ ಅನೇಕ ಬಲಿಷ್ಠ ತಂಡಗಳು ಭಾಗವಹಿಸಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಕ್ರೀಡಾ ಮನರಂಜನೆ ಒದಗಿಸುವ ನಿರೀಕ್ಷೆಯಿದೆ.

ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ₹44,444 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ₹33,333 ಮತ್ತು ಟ್ರೋಫಿ ನೀಡಲಾಗುತ್ತದೆ. ತೃತೀಯ ಸ್ಥಾನ ಪಡೆದ ತಂಡಕ್ಕೆ ವಿಶೇಷ ಆಕರ್ಷಕ ಟ್ರೋಫಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ ಉತ್ತಮ ಆಟಗಾರರಿಗೆ ವೈಯಕ್ತಿಕ ಬಹುಮಾನಗಳ ವ್ಯವಸ್ಥೆಯೂ ಇದೆ.

ಟೂರ್ನಿಯಲ್ಲಿ ಭಾಗವಹಿಸಲು ಪ್ರತಿ ತಂಡದಿಂದ ₹5,000 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಪಂದ್ಯಗಳು ನಾಲ್ಕು ಓವರ್ ಮಾದರಿಯಲ್ಲಿ ನಡೆಯಲಿದ್ದು, ಪಂದ್ಯಾವಳಿಗೆ ಸಂಬಂಧಿಸಿದ ನಿಯಮಗಳನ್ನು ಆಯೋಜಕರು ಪ್ರಕಟಿಸಿದ್ದಾರೆ.

ಈ ಪಂದ್ಯಾವಳಿಯನ್ನು ಸ್ಪೋರ್ಟ್ಸ್ ಕನ್ನಡ YouTube ಮೂಲಕ ನೇರಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಕ್ರೀಡಾಭಿಮಾನಿಗಳು ಆನ್‌ಲೈನ್‌ನಲ್ಲಿಯೂ ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಪಂದ್ಯಾವಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ

ಸುಬ್ರಹ್ಮಣ್ಯ – 9916737606

ವಿಕ್ರಮ್ – 9886584165

ಇವರನ್ನು ಸಂಪರ್ಕಿಸಬಹುದಾಗಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here

14 − 6 =

Latest news

Wonaco Casino: Nopeat‑Hit Slot‑jännitykset ja Nopeasti Voittoja

1. Nopeat kokemukset Wonaco:ssaKun kirjaudut sisään Wonaco Casinoon, ensimmäinen asia, joka kiinnittää huomiosi, on välitön toiminnan rytmi. Splash‑näytöltä vilisee...

Fendiwin9 Casino Review: Quick Play, Big Wins

1. The Pulse of Fendiwin9Fendiwin9 has carved a niche for players who crave fast, adrenaline‑filled gaming moments. The platform’s...

Chicken Road: Fast‑Paced Chicken Crossing Adventure for Quick Wins

Chicken Road is a high‑velocity crash‑style game that turns the simple act of helping a chicken cross a traffic‑jammed...

Chicken Road: Vittorie Rapide sulla Strada verso l’Uovo d’Oro

1. What Is Chicken Road and Why It Loves Short SessionsChicken Road è un gioco a moltiplicatore in stile...
- Advertisement -spot_imgspot_img

BetPlay Casino: Quick‑Hit Slots, Live Action & Lightning‑Fast Wins

1. The Pulse of BetPlay CasinoBetPlay casino es donde la adrenalina de pagos instantáneos se encuentra con una biblioteca...

Betify Casino – Avis & Bonus exclusif (2026)

Betify Casino - Avis & Bonus exclusif (2026) ...

Must read

- Advertisement -spot_imgspot_img

You might also likeRELATED
Recommended to you