ಅಯ್ಯರ್ ರೋಹಿತ್ ನಡುವೆ ಯಾರಾಗ್ತಾರೆ ದುಬೈ ಹೀರೊ-ಚೊಚ್ಚಲ ಪ್ತಶಸ್ತಿ ಮೇಲೆ ಡೆಲ್ಲಿ ಕಣ್ಣು
ಇಂದು ಭಾರತದ ಪ್ರತಿಷ್ಠೆಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆಯಲಿದ್ದು ಇದು ಹದಿಮೂರನೇ ಆವೃತ್ತಿಯ ಕೊನೆಯ ಪಂದ್ಯವಾಗಲಿದೆ. ಟೂರ್ನಿಯಲ್ಲಿ ಈವರೆಗೆ ಒಟ್ಟು 59 ಪಂದ್ಯಗಳು ನಡೆದಿದೆ. ಕ್ವಾಲಿಫೈಯರ್ನಲ್ಲಿ...
Read More
