ಸಂಘಟಿತ ಹೋರಾಟ-ಫ್ರೆಂಡ್ಸ್ ಬೆಂಗಳೂರಿಗೆ YPL ಕಿರೀಟ
ಬೆಂಗಳೂರಿನ ಯಶವಂತಪುರದ ಜೆ.ಪಿ ಪಾರ್ಕ್ ಹಾಗೂ ರೈಲ್ವೇಸ್ ಅಂಗಣದಲ್ಲಿ ಸತತ 5 ದಿನಗಳ ಕಾಲ ಹೊನಲು ಬೆಳಕಿನಲ್ಲಿ ಸಾಗಿದ ಯಶವಂತಪುರ ಕ್ರಿಕೆಟ್ ಹಬ್ಬ Y.P.L -2019 ಪ್ರಶಸ್ತಿಯನ್ನು ರೇಣು ಗೌಡ ಮಾಲೀಕತ್ವದ “ಫ್ರೆಂಡ್ಸ್ ಬೆಂಗಳೂರು” ತಂಡ ಗೆದ್ದು ಲೀಗ್ ಹಂತದ ಪ್ರಬಲ ಪೈಪೋಟಿಗಳ ಬಳಿಕ, ರೌಂಡ್ ರಾಬಿನ್ ಮಾದರಿಯಲ್ಲಿ...
Read More
