ಈ ಕಥೆಯನ್ನು ಕೇಳಿದರೆ ಎಂಥವರಲ್ಲಾದರೂ ಜೀವನೋತ್ಸಾಹ ಚಿಮ್ಮುತ್ತದೆ..!
ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟಾಕೆ ಒಬ್ಬ ಹೆಣ್ಣು.. ಜೊತೆಗಾರೊಂದಿಗೆ ದೇಶಕ್ಕೆ 2ನೇ ಪದಕ ಗೆದ್ದುಕೊಟ್ಟಾಕೆಯೂ ಒಬ್ಬ ಹೆಣ್ಣು. 2 ಕಂಚು...
ಅಷ್ಟಕ್ಕೇ.. ಆ ಹೆಣ್ಣು ಮಗಳ ಮೇಲೇಕೆ ಇಷ್ಟೊಂದು ನಿಂದನೆ..?
ಅಷ್ಟಕ್ಕೂ ಆಕೆಯ ಇತಿಹಾಸ ಗೊತ್ತಾ ನಿಮಗೆ..?
ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತದ ಮಹಿಳಾ ಆರ್ಚರಿ ತಂಡ ಆಘಾತಕಾರಿ ಸೋಲು ಕಂಡು ಫೈನಲ್ ಪ್ರವೇಶಿಸಲು ವಿಫಲವಾಗುತ್ತಿದ್ದಂತೆ ನಿಂದಕರ ಬಾಯಿಗೆ...