ಪೆಟ್ಟು ಬಿದ್ದಷ್ಟೂ ಗಟ್ಟಿಯಾಗಿ ನಿಂತಿರುವ ಗರುಡಗಂಬ ಅವನು.. ಆ ಗರುಡಗಂಬ ಅಷ್ಟು ಸುಲಭದಲ್ಲಿ ಉರುಳದು..!
ಪೆಟ್ಟು ಬಿದ್ದಷ್ಟೂ ಗಟ್ಟಿಯಾಗಿ ನಿಂತಿರುವ ಗರುಡಗಂಬ ಅವನು.. ಆ ಗರುಡಗಂಬ ಅಷ್ಟು ಸುಲಭದಲ್ಲಿ ಉರುಳದು..! ನೀವು ಅವನನ್ನು ನಡು ಸಮುದ್ರಕ್ಕೆ ತಳ್ಳಿ.. ಈಜಿ ದಡ ಸೇರುತ್ತಾನೆ.. ನೀವು ಅವನನ್ನು ಪ್ರಪಾತಕ್ಕೆ ತಳ್ಳಿ ಬಿಡಿ.. ಮೇಲೆದ್ದು ನಿಲ್ಲುತ್ತಾನೆ.. ಅವನನ್ನು ಮುಗಿಸಿ ಬಿಡಲು ಅದೆಷ್ಟೇ ಷಡ್ಯಂತ್ರ, ಕುತಂತ್ರಗಳು ನಡೆಯಲಿ.. ಅರ್ಜುನನಂತೆ ಚಕ್ರವ್ಯೂಹವನ್ನು...
Read More
