ಎರಡೇ ರಣಜಿ ಪಂದ್ಯಗಳಿಂದ 17 ವಿಕೆಟ್ ಪಡೆದ ಮೈಸೂರು ಹುಡುಗ!
ಎರಡೇ ರಣಜಿ ಪಂದ್ಯಗಳಿಂದ 17 ವಿಕೆಟ್ ಪಡೆದ ಮೈಸೂರು ಹುಡುಗ! ಕರ್ನಾಟಕ ಕ್ರಿಕೆಟ್ ತಂಡವನ್ನು ತೊರೆದು ನಾಗಾಲ್ಯಾಂಡ್ ಪರ ಆಡುತ್ತಿರುವ ಇಬ್ಬರು ಕನ್ನಡಿಗರು ರಣಜಿ ಟ್ರೋಫಿ ಟೂರ್ನಿಯಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದ್ದಾರೆ. ಅವರೇ ಬಲಗೈ ಓಪನರ್ ಡಿ.ನಿಶ್ಚಲ್ ಮತ್ತು ಎಡಗೈ ಸ್ಪಿನ್ನರ್ ಜಗದೀಶ ಸುಚಿತ್. ಪ್ರತಿಭಾವಂತ ಆರಂಭಿಕ ಬ್ಯಾಟ್ಸ್’ಮನ್ ಡಿ.ನಿಶ್ಚಲ್,...
Read More
