ಬಿಸಿಸಿಐ ಅಂಡರ್ 19 ಮಹಿಳಾ ಕ್ರಿಕೆಟ್ ಏಕದಿನ ಸರಣಿಗೆ ಕರ್ನಾಟಕ ತಂಡಕ್ಕೆ ನಾಯಕಿಯಾಗಿ ರಚಿತಾ ಹತ್ವಾರ್ ಆಯ್ಕೆ
ಬಿಸಿಸಿಐ ಅಂಡರ್ 19 ಮಹಿಳಾ ಕ್ರಿಕೆಟ್ ಏಕದಿನ ಸರಣಿಗೆ ನಾಯಕಿಯಾಗಿ ರಚಿತಾ ಹತ್ವಾರ್ ಆಯ್ಕೆ ರಚಿತಾ ಹತ್ವಾರ್ – 2025ರಲ್ಲಿ ಕಿರಿಯರ ಮಹಿಳಾ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಉದಯೋನ್ಮುಖ ನಾಯಕಿ ಕರ್ನಾಟಕ ಮಹಿಳಾ ಕ್ರಿಕೆಟ್ ಕ್ಷೇತ್ರದಲ್ಲಿ ಮತ್ತೊಂದು ಕಿರೀಟದಂತೆ ಹೊಳೆದು ಬರುತ್ತಿರುವ ಪ್ರತಿಭಾವಂತ ಆಟಗಾರ್ತಿ ರಚಿತಾ ಹತ್ವಾರ್ , 2025ರಲ್ಲಿ ಅದ್ಭುತ ಸಾಧನೆಗಳ ಮೂಲಕ ಎಲ್ಲರ...
Read More
