ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023: ಚೀನಾವನ್ನು 7-2 ಗೋಲುಗಳಿಂದ ಸೋಲಿಸಿ ಏಕಪಕ್ಷೀಯ ವಿಜಯದಿಂದ ಮಿಂಚಿದ ಭಾರತ ಹಾಕಿ ತಂಡ.
ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಚೆನ್ನೈ 2023: ಗುರುವಾರ ಚೆನ್ನೈನ ಮೇಯರ್ ರಾಧಾಕೃಷ್ಣನ್ ಸ್ಟೇಡಿಯಂನಲ್ಲಿ ಭಾರತ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿದೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023 ಹಾಕಿಯಲ್ಲಿ ಭಾರತ ತನ್ನ ಮೊದಲ ಎದುರಾಳಿ ತಂಡ ಚೀನಾ ವಿರುದ್ಧ ಗೆದ್ದಿತು. ಭಾರತ 7-2 ಗೋಲುಗಳಿಂದ ಚೀನಾವನ್ನು ಸೋಲಿಸುವ...
Read More
