Categories
ಕ್ರಿಕೆಟ್

ಮುಲ್ಕಿ-ರಾಯಲ್ ಚಾಂಪಿಯನ್ಸ್ ಟ್ರೋಫಿ-2021

ರಾಯಲ್ ಚಾಂಪಿಯನ್ಸ್ ಟ್ರೋಫಿ ಮುಲ್ಕಿ ಕಾರ್ನಾಡು ಇವರ ಆಶ್ರಯದಲ್ಲಿ ಫೆಬ್ರವರಿ 27 ಮತ್ತು 28 ರಂದು ಮುಲ್ಕಿ-ಕಾರ್ನಾಡಿನ ಗಾಂಧಿ ಮೈದಾನದಲ್ಲಿ ರಾಯಲ್ ಚಾಂಪಿಯನ್ಸ್ ಟ್ರೋಫಿ-2021 ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ಫೆಬ್ರವರಿ 27 ಶನಿವಾರ ಮುಲ್ಕಿ ವಲಯದ ತಂಡಗಳಿಗೆ, ಫೆಬ್ರವರಿ 28 ರವಿವಾರ ಮುಕ್ತ ಕ್ರಿಕೆಟ್ ತಂಡಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.ಪ್ರಥಮ ಪ್ರಶಸ್ತಿ ವಿಜೇತ ತಂಡ 44,444 ನಗದು,ದ್ವಿತೀಯ ಸ್ಥಾನಿ 22,222 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಹಾಗೂ ವೈಯಕ್ತಿಕ ಶ್ರೇಷ್ಟ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.