
**ಹೊನ್ನಾವರದಲ್ಲಿ ‘ಯುಆರ್ ಸ್ಪೋರ್ಟ್ಸ್’ ಶಾಪ್
ಭರ್ಜರಿ ಉದ್ಘಾಟನೆ**
ಹೊನ್ನಾವರ: ಹೊನ್ನಾವರದಲ್ಲಿ ಕ್ರೀಡಾಭಿಮಾನಿಗಳಿಗೆ ಸುವರ್ಣಾವಕಾಶ! ಸೆಪ್ಟೆಂಬರ್ 29, 2025ರಂದು ‘ಯುಆರ್ ಸ್ಪೋರ್ಟ್ಸ್’ (UR Sports) ಶಾಪ್ ಭರ್ಜರಿಯಾಗಿ ಉದ್ಘಾಟನೆಗೊಳ್ಳಲಿದೆ. “Where Every Sport Begins…” ಎಂಬ ಸ್ಲೋಗನ್‌ನೊಂದಿಗೆ ಪ್ರಾರಂಭವಾಗುವ ಈ ಸ್ಟೋರ್ ಕ್ರೀಡಾಭಿಮಾನಿಗಳಿಗೆ ನಿಜವಾದ ಗಮ್ಯಸ್ಥಾನವಾಗಲಿದೆ.

ಮಣಿಪಾಲದಲ್ಲಿ ಬಹಳಷ್ಟು ವರ್ಷಗಳಿಂದ ಕ್ರೀಡಾಪಟುಗಳ ಮನಗೆದ್ದ ಕ್ರೀಡಾಮಳಿಗೆ , ಪ್ರವೀಣ್ ಪಿತ್ರೋಡಿ ಯವರ ಮಾಲೀಕತ್ವದ ಯು.ಆರ್.ಸ್ಪೋರ್ಟ್ಸ್ ಇದೀಗ ಹೊನ್ನಾವರದಲ್ಲಿ ಹೊಸ ಬ್ರಾಂಚ್ ತೆರೆಯಲಿದ್ದಾರೆ.

ಶಾಪ್ ನ ವಿಶೇಷತೆ ಎಂದರೆ ಎಲ್ಲಾ ಕ್ರೀಡಾ ಸಾಮಗ್ರಿಗಳು, ಟ್ರೋಫಿಗಳು, ಕಪ್‌ಗಳು, ಶಾಲಾ–ಕಾಲೇಜು ಟೂರ್ನಮೆಂಟ್ ಕ್ರೀಡಾ ವಸ್ತುಗಳು, ಹಾಗೂ ವಿಶೇಷ ಕ್ರೀಡಾ ಉಡುಪುಗಳು ಒಂದೇ ಕಡೆ ಸಿಗುವ ಅವಕಾಶ. ಜೊತೆಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಅತೀ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುವ ಭರವಸೆ ಶಾಪ್ ನ ನಿರ್ವಾಹಕರು ನೀಡಿದ್ದಾರೆ.
**ಯುಆರ್ ಸ್ಪೋರ್ಟ್ಸ್‌ನಲ್ಲಿ ದೊರೆಯುವ ಸೇವೆಗಳು:**
* ಶಾಲಾ ಹಾಗೂ ಕಾಲೇಜು ಕ್ರೀಡಾ ಜರ್ಸಿಗಳು
* ವಿವಿಧ ಕ್ರೀಡಾ ಪಂದ್ಯಾವಳಿ ಟ್ರೋಫಿಗಳು, ಪದಕಗಳು
* ಕ್ರೀಡಾ ಸಾಮಗ್ರಿಗಳ ವಿಶಾಲ ಸಂಗ್ರಹ
* ಉಚಿತ ಸಲಹೆ ಹಾಗೂ ವಿಶೇಷ ರಿಯಾಯಿತಿಗಳು
ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವವರಿಗೆ ವಿಶೇಷ ಆಫರ್‌ಗಳೂ ವ್ಯವಸ್ಥೆಯಲ್ಲಿವೆ. ಕ್ರೀಡಾಭಿಮಾನಿಗಳು, ಶಾಲೆಗಳು, ಕಾಲೇಜುಗಳು ಹಾಗೂ ಕ್ರೀಡಾ ಸಂಘಟನೆಗಳು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಶಾಪ್ ನಿರ್ವಾಹಕರು ವಿನಂತಿಸಿದ್ದಾರೆ.
**ವಿಳಾಸ:**
ಬಲ್ಕೂರ ಬಿಲ್ಡಿಂಗ್, ರಾ.ಹೆ 66,
ಹೊನ್ನಾವರ – 581334
ಸಂಪರ್ಕ: 6363851459
ಇಮೇಲ್: [ursportshonnavaar@gmail.com](mailto:ursportshon
navaar@gmail.com)




