ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಭಾನುವಾರ ಆರಂಭ:ಕೊಹ್ಲಿಗೆ ಹೊಸ ಮೈಲುಗಲ್ಲಿನ ಅವಕಾಶ
ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಭಾನುವಾರ ಆರಂಭ:ಕೊಹ್ಲಿಗೆ ಹೊಸ ಮೈಲುಗಲ್ಲಿನ ಅವಕಾಶ ವಿಶ್ವ ಕ್ರಿಕೆಟ್ ನ ನಿಜವಾದ ಎಲ್ ಕ್ಲಾಸಿಕೊ ಎಂದೇ ಖ್ಯಾತಿ ಪಡೆದಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಹಣಾಹಣಿ ಈ ವಾರ ಆರಂಭವಾಗಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ಭಾನುವಾರ ಪರ್ತ್ ನಲ್ಲಿ ನಡೆಯಲಿದೆ. ಎರಡೂ ತಂಡಗಳು ಮೂರು...
Read More
