ಟೀಂ ಇಂಡಿಯಾಗೆ ಗಂಭೀರ್ ತಲೆ ನೋವಲ್ಲ, ರೋಹಿತ್ !!!!
ಟೀಂ ಇಂಡಿಯಾಗೆ ಗಂಭೀರ್ ತಲೆ ನೋವಲ್ಲ, ರೋಹಿತ್ !!!! ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಭಾರತ ಭರ್ಜರಿ ಆರಂಭ ಪಡೆದಿದೆ. ಮೊದಲ ಎರಡು ಟಿ20 ಪಂದ್ಯಗಳನ್ನು ಗೆದ್ದಿರುವ ಭಾರತ ಇದೀಗ ಐದು ಪಂದ್ಯಗಳ ಸರಣಿಯಲ್ಲಿ 2-0...
Read More
